ತಿಪಟೂರು: ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮ ಅಧ್ಯಕ್ಷರಾದ ಶ್ರೀ ಪಿ.ಸುಜ್ಞಾನಮೂರ್ತಿ ರವರು ದಿನಾಂಕ15 -10 -2025 ಬುಧವಾರ ಬೆಳಗ್ಗೆ 9.0 ಗಂಟೆಗೆ, ನಗರದ ಕಲ್ಪತರು ನಾಡಿಗೆ ಆಗವಿಸಲಿದ್ದು, ನಗರದ ಕಲ್ಪತರು ಗ್ರಾಂಡ್ ಹೋಟೆಲ್ ನಲ್ಲಿ ಶ್ರೀ ಪಿ.ಸುಜ್ಞಾನಮೂರ್ತಿರವರಿಗೆ ಅಭಿನಂದನಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ ಈ ಕಾರ್ಯಕ್ರಮಕ್ಕೆ ಶುಭಕೋರುವವರು: ಅತ್ತಿಬೆಲೆ ಸೋಮು, ರಾಜ್ಯಾಧ್ಯಕ್ಷರು ವಿಶ್ವಕರ್ಮ ಜನ ಸೇವಾ ಸಂಘ. ಡಾಕ್ಟರ್ ಭಾಸ್ಕರಾಚಾರ್ ರಾಜ್ಯ ಪ್ರಚಾರ ಸಮಿತಿ ಅಧ್ಯಕ್ಷರು, ವಿಶ್ವಕರ್ಮ ಜನ ಸೇವಾ ಸಂಘ, ಶ್ರೀಮತಿ ಲಕ್ಷ್ಮೀ ಭಾಸ್ಕರ್ ಬಡಿಗೇರ್ ರಾಜ್ಯ ಮಹಿಳಾ ಘಟಕದ ಅಧ್ಯಕ್ಷರು, ತಿಪಟೂರಿನ ಭಾಸ್ಕರ್ ಪತ್ರಿಕಾ ಬಳಗ, ಶುಭ ವಿಶ್ವಕರ್ಮ, ಭಾಸ್ಕರ್ ಯೂಟ್ಯೂಬ್ ವರದಿಗಾರ್ತಿ ತಿಪಟೂರು.
ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮ ಅಧ್ಯಕ್ಷರಾದ ಶ್ರೀ P.ಸುಜ್ಞಾನಮೂರ್ತಿ ರವರಿಗೆ ಅಭಿನಂದನಾ ಸಮಾರಂಭ
ಅಕ್ಟೋಬರ್ 13, 2025
0
Tags
