ಕಲ್ಲಶೆಟ್ಟಿ ಹಳ್ಳಿ ಭಾಸ್ಕರ್ ಚಾರ್ ಇನ್ನಿಲ್ಲ

ಭಾಸ್ಕರ ಪತ್ರಿಕೆ
0

.


ತಿಪಟೂರು:  ವಿಶ್ವಕರ್ಮ ಹಿರಿಯ ಮುಖಂಡ ಭಾಸ್ಕರ್ ಚಾರ್( 85)ಕಲ್ಲಶೆಟ್ಟಿ ಹಳ್ಳಿ. ತಿಪಟೂರು ನಗರದ ವಿದ್ಯಾನಗರದ ಅವರ ನಿವಾಸದಲ್ಲಿದಿನಾಂಕ ಗುರುವಾರ ಬೆಳಗ್ಗೆ 9:00 ಗಂಟೆಗೆ ನಿಧನರಾಗಿದ್ದಾರೆ. ಅವರ ಮೂಲತ ಕಲ್ಲು ಶೆಟ್ಟಳ್ಳಿ ಗ್ರಾಮದವರು ತಿಪಟೂರು ವಾಸವಾಗಿದ್ದರು . ಇವರಿಗೆ ಇಬ್ಬರು ಹೆಣ್ಣು ಮಕ್ಕಳು ಒಬ್ಬ ಗಂಡು ಮಗ ಇದ್ದು. ಹಾಗೂ ಹೆಂಡತಿ ಮತ್ತು ಸೊಸೆ ಕುಟುಂಬ ವರ್ಗದವರನ್ನು ಆಗಲಿದ್ದಾರೆ. ಇವರ ಅಂತ್ಯ ಕ್ರಿಯೆ ಯನ್ನು ಮೂಲತ ಕಲ್ ಶೆಟ್ಟಹಳ್ಳಿ ಗ್ರಾಮದ ತೋಟದಲ್ಲಿ ಶುಕ್ರವಾರ ಬೆಳಿಗ್ಗೆ ನೆರವೇಸಲಿದ್ದಾರೆ ಮೃತರ ಆತ್ಮಕ್ಕೆ ಶಾಂತಿ ಸಿಗಲಿ.

 ಇಂತಿ ದುಃಖಿತರು 

 ಮಗ :ಯೋಗಣ್ಣ 

 ಹೆಂಡತಿ :ಯಶೋಧ

 ಹಾಗೂ ಕುಟುಂಬ ವರ್ಗ

ಇವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ವಿಶ್ವಕರ್ಮ ಸಮಾಜದ ಮುಖಂಡರಾದ ಡಾ. ಭಾಸ್ಕರಾಚಾರ್ ಸಂತಾಪ ಸೂಚಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*