ರಾಜ್ಯ ಸರ್ಕಾರ ನೀಡುವ 70ನೇ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ 'ಕನ್ನಡಪ್ರಭ'ದ ಕಾರ್ಯನಿರ್ವಾಹಕ ಸಂಪಾದಕ ಅಂಶಿ ಪ್ರಸನ್ನ ಕುಮಾರ್ ಕರ್ನಾಟಕ 70 ಮಂದಿಯಲ್ಲಿ ಇವರು ಒಬ್ಬರು. ನನ್ನ ಆತ್ಮೀಯ ಗುರುಗಳಾದ ಅಂಶಿ ಪ್ರಸನ್ನ ಕುಮಾರ್ ರವರಿಗೆ ಅಭಿನಂದನೆಗಳು ನಿಮ್ಮ ಕಾಯಕ ನಿಷ್ಠೆ ವೃತ್ತಿಬದ್ಧತೆ ಪ್ರಾಮಾಣಿಕ ಬದುಕು ನಡೆ-ನುಡಿ ಶುದ್ಧತೆ ಕಾರಣದಿಂದಲೇ ಸಮಾಜದಲ್ಲಿ ಗೌರವಕ್ಕೆ ಅರ್ಹರು. ಈಗಲೂ ಪತ್ರಕರ್ತನಲ್ಲಿ ಇರಬೇಕಾದ ಉತ್ಸಾಹ ಕಾರ್ಯ ತತ್ಪರತೆ ಇಂದಿಗೂ ಸಹ ಕಡಿಮೆಯಾಗಿಲ್ಲ. ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಮಾಧ್ಯಮ ಅಕಾಡೆಮಿ ಸದಸ್ಯರಾಗಿ. ವೈವಿಧ್ಯಮಯ ವಿಷಯದ ಪುಸ್ತಕಗಳ ಲೇಖಕರಾಗಿ ನೀವೊಬ್ಬ ಆದರ್ಶ ಗುರು . ನಿಮ್ಮ ಬದುಕು ಹೇಗೆ ಮಾದರಿಯಾಗಿ ನಮ್ಮನ್ನು ಪ್ರೇರೇಪಿಸುತ್ತಿರಲಿ. ಶುಭವಾಗಲಿ ಆತ್ಮೀಯ ಗುರುಗಳಿಗೆ
ಇಂತಿ ನಿಮ್ಮವ 🙏 ಡಾ! ಭಾಸ್ಕರ್ ಚಾರ್ ಹಿರಿಯ ಪತ್ರಕರ್ತರು ಹಾಗೂ ಕೇರಾ ಸಂಘದ ಜಿಲ್ಲಾ ಗೌರವಾಧ್ಯಕ್ಷರು. ಮತ್ತು ಸಮಾಜ ಸೇವಕರು ತಿಪಟೂರು ತುಮಕೂರು ಜಿ
