ಈ ಸಂದರ್ಭದಲ್ಲಿ ಕೆ.ರಾ ತುಮಕೂರು ಜಿಲ್ಲಾ ಘಟಕದ ಅಧ್ಯಕ್ಷರು ಮತ್ತು ಭಾಸ್ಕರ ಪತ್ರಿಕೆಯ ಪ್ರಧಾನ ಸಂಪಾದಕರಾದ ಡಾಕ್ಟರ್ ಭಾಸ್ಕರ್, ಕೆ.ರಾ ತುಮಕೂರು ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಧರಣೇಶ್ ಕುಪ್ಪಾಳು ಹಾಗೂ ನವೀನ್ ಸ್ನೇಹ ವೃಂದ ಇದ್ದರು.
ಕರುನಾಡು ಕೆಫೆ ಉದ್ಘಾಟನಾ ಕಾರ್ಯಕ್ರಮ
ಮೇ 09, 2025
0
ತಿಪಟೂರು: ನಗರದ ಶ್ರೀ ಶಿವಕುಮಾರ ಸ್ವಾಮೀಜಿ ವೃತ್ತ (ಹಾಸನ ಸರ್ಕಲ್) ಭಾಸ್ಕರ ಪತ್ರಿಕೆ ಕಚೇರಿಯ ಪಕ್ಕದಲ್ಲಿ ನೂತನವಾಗಿ ಕರುನಾಡು ಕೆಫೆಯನ್ನು ನಿವೃತ್ತ ಪ್ರಾಂಶುಪಾಲರಾದ ಅರಸು ರವರು ಉದ್ಘಾಟಿಸಿದರು.
Tags
