ತಿಪಟೂರು: ಜಾಗತಿಕ ಭಾರತದ ಶಿಲ್ಪಿ ಉದಾರ ಆರ್ಥಿಕತೆಯ ಪಿತಾಮಹ ಭಾರತದ ಸರ್ವ ಶ್ರೇಷ್ಠ ವಿತ್ತ ಸಚಿವ 14ನೇ ಪ್ರಧಾನಿ ಮಂತ್ರಿಗಳಾದಂತಹ ಮನಮೋಹನ ಸಿಂಗ್ ರವರು 26ರಂದು ಚಿರ ಮೌನಕ್ಕೆ ಜಾರಿದ್ದಾರೆ. ಇವರಿಗೆ ನಗರದ ಹಾಸನ ವೃತ್ತದ ಭಾಸ್ಕರ್ ಪತ್ರಿಕೆ ಕಚೇರಿಯಲ್ಲಿ ಶ್ರದ್ಧಾಂಜಲಿ ಅರ್ಪಿಸಲಾಯಿತು ಭಾಸ್ಕರ್ ಪತ್ರಿಕೆ ಸಂಪಾದಕರಾದಂತ ಶ್ರೀಯುತ ಡಾ. ಭಾಸ್ಕರ್,ರಾಜು, ಕಿರಣ್, ತರಕಾರಿಗಳು ಗೌಡ್ರು ಹಾಗೂ ಮಂಜು ಇದ್ದರು.
ಕಾಮೆಂಟ್ ಪೋಸ್ಟ್ ಮಾಡಿ
0ಕಾಮೆಂಟ್‌ಗಳು
3/related/default

