ತಿಪಟೂರು: ಕರ್ನಾಟಕ ಸಂಪಾದಕರು ಮತ್ತು ವರದಿಗಾರರ ಸಂಘ ತಾಲ್ಲೂಕು ಘಟಕದ ಸಂಯುಕ್ತಾಶ್ರಯದಲ್ಲಿ ದಿನಾಂಕ 25/12/2024 ಬುಧವಾರದಂದು ಸಂಜೆ 4 ಗಂಟೆಗೆ ನಗರದ ಕಲ್ಪತರು ಗ್ರಾಂಡ್ಸ್ ಹೊಟೆಲ್‌ನಲ್ಲಿ 2025ನೇ ನೂತನ ದೈನಂದಿನ ದಿನಚರಿ (ಕ್ಯಾಲೆಂಡರ್) ಬಿಡುಗಡೆ ಹಾಗೂ ಗಣ್ಯರಿಗೆ ಸನ್ಮಾನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಈ ಕಾರ್ಯಕ್ರಮದ ಅಧ್ಯಕ್ಷತೆ ಶ್ರೀ ಗಣೇಶ್. ಎಸ್ ವಹಿಸಿದ್ದು, ಉದ್ಘಾಟನೆ ಡಾ|| ಶ್ರೀಧರ್, ವೈದ್ಯರು, ಕುಮಾರ್ ಆಸ್ಪತ್ರೆ ತಿಪಟೂರು ಹಾಗೂ ಡಾ|| ರಕ್ಷಿತ್ ಗೌಡ, ಶ್ರೇಷ್ಠ ವೈದ್ಯಕೀಯ ಪ್ರಶಸ್ತಿ ಪುರಸ್ಕೃತರು ಸರ್ಕಾರಿ ವೈದ್ಯರು ಮಾಡಲಿದ್ದಾರೆ, ಮುಖ್ಯ ಆತಿಥಿಗಳು ಶ್ರೀ ಮಡೆನೂರು ಸೋಮಶೇಖರ್.ಎಂ,ಅ ಕ.ಸಾ.ಪ.ಕೋಶಾಧ್ಯಕ್ಷರು ಶ್ರೀ ಸೋಮಶೇಖರ್.ಎಸ್ ಅಧ್ಯಕ್ಷರು,ಚೌಡೇಶ್ವರಿ, ಪತ್ತಿನ ಸಹಕಾರ ಸಂಘ ತಿಪಟೂರು, ಶ್ರೀ ಕಾಂತರಾಜು.ಎ.ಬಿ, ಆಲ್ ಇಂಡಿಯಾ ರೈಲ್ವೆ ಟ್ರಾಕ್ ಮೆಂಟೆನರ್ಯೂನಿಯನ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಶ್ರೀ ನಿಜಗುಣ ಮಾಲೀಕರು ಕಲ್ಪತರು ಗ್ರಾಂಡ್ ಹೋಟೇಲ್, ತಿಪಟೂರು
ಸನ್ಮಾನಿತ ಗಣ್ಯರು ಶ್ರೀ ಪ್ರವೀಣ್ ಕುಮಾರ್ ಕೆ.ಅರ್ ಮುಖ್ಯಸ್ಥರು ಪಬ್ಲಿಕ್ ಟಿ.ವಿ.ತಾಂತ್ರಿಕ ವಿಭಾಗ ಶ್ರೀ ನವೀನ್ ಕುಮಾರ್.ಎಂ.ಎನ್ ಇನ್ನು ಕೋನೆಟ್ ಪವರ್ ಟಿ.ವಿ, ಡಾ. ಮಂಜುನಾಥ್.ಎಸ್.ಕೆ ಉಪನ್ಯಾಸಕರು ಮತ್ತು ಸಾಹಿತಿಗಳು, ಶ್ರೀ ಪುಟ್ಟರಾಜು.ಎಂ ಕಲಾವಿದರು,(ಸೋಮನ ಕುಣಿತ,ಯಕ್ಷಗಾನ), ಶ್ರೀ ನಾಗತಿಹಳ್ಳಿ ಕೃಷ್ಣಮೂರ್ತಿ ಜಿಲ್ಲಾ ಸಂಘಟನಾ ಸಂಚಾಲಕರು(ಡಿ.ಎಸ್.ಎಸ್) ಪ್ರೊ. ಬಿ.ಕೃಷ್ಣಪ್ಪ ಸ್ಥಾಪಿತ
ಈ ಕಾರ್ಯಕ್ರಮಕ್ಕೆ ಕರ್ನಾಟಕ ಮತ್ತು ವರದಿಗಾರರ ಸಂಘ ತಿಪಟೂರು ತಾಲ್ಲೂಕು ಘಟಕದ ವತಿಯಂದ ಸ್ವಾಗತ ಕೋರುತ್ತಿರುವವರು
ತಿಪಟೂರು ತಾಲ್ಲೂಕು ಕಾರ್ಯಕಾರಿಣಿ ಮಂಡಳಿ ಸದಸ್ಯರು
- ಡಾ|| ಭಾಸ್ಟರ್, (ಗೌರವ ಡಾಕ್ಟರೇಟ್) ಗೌರವಧ್ಯಕ್ಷರು
- ಶ್ರೀ ಗಣೇಶ್.ಎಸ್, ಅಧ್ಯಕ್ಷರು
- ಡಾ|| ಶಂಕರಪ್ಪ ಬಳಕಟ್ಟೆ(ರೈತ ಕವಿ) (ಗೌರವ ಡಾಕ್ಟರೇಟ್) ಉಪಾಧ್ಯಕ್ಷರು
- ಶ್ರೀ ಧರಣೇಶ್ ಕುಪ್ಪಾಳು ಪ್ರಧಾನ ಕಾರ್ಯದರ್ಶಿ
- ಶ್ರೀಮತಿ ಶುಭವಿಶ್ವಕರ್ಮ ಖಜಾಂಚಿ
- ಡಾ|| ವೆಂಟೇಶ್.ಎಲ್.ಎಂ ಉಪಾನ್ಯಾಸಕರು, ಗೌರವ ಸಲಹೆಗಾರರು
- ಶ್ರೀ ಬಸವರಾಜು.ಡಿ ವಕೀಲರು, ಕಾನೂನು ಸಲಹೆಗಾರರು
- ಶ್ರೀ ಸ್ವಾಮಿ ತಿಮ್ಲಾಪುರ ನಿರ್ದೇಶಕರು
- ಶ್ರೀ ಮನು ನಿರ್ದೇಶಕರು
- ಶ್ರೀ ಮಂಜುನಾಥ್ ಗುರುಗದಹಳ್ಳಿ ನಿರ್ದೇಶಕರು
- ಶ್ರೀ ತಾಂಡವಮೂರ್ತಿ.ಈ ನಿರ್ದೇಶಕರು
- ಶ್ರೀ ಸರ್ವೇಶ್ವರಾಚಾರ್ ನಿರ್ದೇಶಕರು
- ಶ್ರೀ ಟಿ.ರಾಜು ಬೆಣ್ಣೇನಹಳ್ಳಿ ನಿರ್ದೇಶಕರು
- ಶ್ರೀ ಮಂಜುನಾಥ್.ಡಿ ನಿರ್ದೇಶಕರು
- ಶ್ರೀಮತಿ ತ್ರಿವೇಣಿ ಸುಂದರ್ ನಿರ್ದೇಶಕರು
- ಶ್ರೀ ಸೂರಜ್ ಹಿರೇಮಠ್ ನಿರ್ದೇಶಕರು

