ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ (ರಿ) ತಾಲ್ಲೂಕು ಘಟಕ ಉದ್ಘಾಟನಾ ಕಾರ್ಯಕ್ರಮ

ಭಾಸ್ಕರ ಪತ್ರಿಕೆ
0


ತಿಪಟೂರು: 4 ಜನವರಿ 2025, ಶನಿವಾರ, ಅಪರಾಹ್ನ 2:30ರಂದು ಕಲ್ಪತರು ಗ್ರ್ಯಾಂಡ್ ಹೋಟೆಲ್, ಅರಸೀಕೆರೆ ರಸ್ತೆ ಇಲ್ಲಿ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ (ರಿ) ತಾಲ್ಲೂಕು ಘಟಕ ಉದ್ಘಾಟನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು,  ಕಾರ್ಯಕ್ರಮದ ಉದ್ಘಾಟನೆ: ಶ್ರೀ ಕೊಟ್ರೇಶ್ ಎಸ್‌. ಉಪ್ಪಾರ್, ಸಂಸ್ಥಾಪಕ ಅಧ್ಯಕ್ಷರು, ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ(ರಿ.), ಬೆಂಗಳೂರು. ಅಧ್ಯಕ್ಷತೆ : ಡಾ. ಬಿ. ಸಿ. ಶೈಲಾ ನಾಗರಾಜ್‌, ಪ್ರಸಿದ್ಧ ಸಾಹಿತಿ, ಸಾಮಾಜಿಕ ಹೋರಾಟಗಾರ್ತಿ, ತುಮಕೂರು ನಡೆಸಿಕೊಡಲಿದ್ದಾರೆ.

 

  • ಪದಗ್ರಹಣ ಪ್ರದಾನ: ಶ್ರೀ ದೊಂಬರಹಳ್ಳಿ ನಾಗರಾಜ್, ಗೌರವ ಸಲಹೆಗಾರರು, ಕೇ.ಕ.ಸಾ.ವೇದಿಕೆ, ತುಮಕೂರು, 
  • ನೂತನ ಅಧ್ಯಕ್ಷರ ನುಡಿ: ಲತಾಮಣಿ ಎಂ. ಕೆ. ತುರುವೇಕೆರೆ, ಅಧ್ಯಕ್ಷರು, ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ, ತಿಪಟೂರು 
  • ವಿಶೇಷ ಸನ್ಮಾನ: ಶ್ರೀ ಸುಬೇದಾರ್ ಚಂದ್ರಶೇಖರಪ್ಪ ಎಸ್‌. ಎಂ. ನಿವೃತ್ತ ಯೋಧರು, ಭಾರತೀಯ ಸೇನೆ.

ಮುಖ್ಯ ಅತಿಥಿಗಳು

  • ಶ್ರೀಮತಿ ಲತಾ ಟಿ.ಎಸ್, ಶಿಕ್ಷಕರು, ಕಲ್ಪತರು ಸೆಂಟ್ರಲ್ ಶಾಲೆ, ತಿಪಟೂರು
  • ಶ್ರೀ ನಿಜಗುಣ, ಮಾಲೀಕರು, ಕಲ್ಪತರು ಗ್ರಾಂಡ್ ಹೋಟೆಲ್, ತಿಪಟೂರು
  • ಶ್ರೀ ಪಿ. ಆರ್. ಗುರುಸ್ವಾಮಿ, ಅಧ್ಯಕ್ಷರು, ಶರಣ ಸಾಹಿತ್ಯ ಪರಿಷತ್ತು, ತಿಪಟೂರು
  • ಡಾ. ಭಾಸ್ಕರಾಚಾರ್, ಪತ್ರಕರ್ತರು ಹಾಗೂ ಸಮಾಜ ಸೇವಕರು, ತಿಪಟೂರು
  • ಶ್ರೀ ಕೆ. ಪಿ. ರಂಗಸ್ವಾಮಿ, ಪತ್ರಕರ್ತರು, ತಿಪಟೂರು

ಕಾರ್ಯಕ್ರಮ ನಿರ್ವಹಣೆ

  1. ನಿರೂಪಣೆ: ಸ್ಟೆಲ್ಲಾ ಸಂತೋಷ್, ಶಿಕ್ಷಕರು, ಕೆ.ಎಸ್, ತಿಪಟೂರು 
  2. ಪ್ರಾರ್ಥನೆ: ಚಿತ್ರ, ಸಂಗೀತ ಶಿಕ್ಷಕರು, ಕೆ.ಸಿ.ಎಸ್. ತಿಪಟೂರು
  3. ಸ್ವಾಗತ: ನಾಗಶ್ರೀ ಭರತ್‌, ತಿಪಟೂರು
  4. ಸನ್ಮಾನಿತರ ಪರಿಚಯ: ರಂಜಿತ ಆನಂದ್‌, ತಿಪಟೂರು
  5. ವಂದನಾರ್ಪಣೆ: ಲಾವಣ್ಯ ಶಿವಾನಂದ್‌, ತಿಪಟೂರು




ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*