ಭಾಸ್ಕರ ಪತ್ರಿಕೆ ವರದಿಗಾರ ಧರಣೇಶ್ ಅವರಿಗೆ ಸೇವಾ ರತ್ನ ಪ್ರಶಸ್ತಿ

ಭಾಸ್ಕರ ಪತ್ರಿಕೆ
0


ತಿಪಟೂರು: ಅಖಂಡ ಕರ್ನಾಟಕ ರಕ್ಷಣಾ ಸೇವಾದಳ ರಾಜ್ಯ ಸಮಿತಿ ಮತ್ತು 31 ಜಿಲ್ಲಾ ಸಮಿತಿಗಳ ಸಹಯೋಗದೊಂದಿಗೆ ಏಳನೇ ವಾರ್ಷಿಕೋತ್ಸವ 69ನೇ ಕನ್ನಡ ರಾಜ್ಯೋತ್ಸವ ಹಾಗೂ ರಾಷ್ಟ್ರಕವಿ ಕುವೆಂಪು ಅವರ ಜಯಂತಿ ಪ್ರಯುಕ್ತ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ರಾಷ್ಟ್ರಮಟ್ಟದ ಸೇವಾ ರತ್ನ ಪ್ರಶಸ್ತಿ ಗೆ ತಿಪಟೂರಿನ ಭಾಸ್ಕರ ಪತ್ರಿಕೆ ವರದಿಗಾರರಾದ ಧರಣೇಶ್ ಕುಪ್ಪಾಳು ರವರಿಗೆ ಸಂದ ಹಿನ್ನೆಲೆ ಭಾಸ್ಕರ್ ಪತ್ರಿಕ ಬಳಗ ಹಾಗೂ ಹಿರಿಯ ಪತ್ರಕರ್ತ ಭಾಸ್ಕರ್ ಶುಭ ಕೋರಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*