ಧಾರವಾಡ: ಶ್ರೀ ಈಶ್ವರ್ ವಿಶ್ವಕರ್ಮ. ಶ್ರೀ ಕೆಂಪೇಗೌಡ ಪ್ರಶಸ್ತಿ ಪುರಸ್ಕೃತರು, ಬೆಂಗಳೂರು. 23.02.2025 ರಂದು ನಗರದ ಪಾಟಿಲ್ ಪುಟ್ಟಪ್ಪ ಸಭಾ ಭವನದಲ್ಲಿ ನಡೆಯಲಿರುವ ವಿಶ್ವಕರ್ಮ ಮಹಿಳಾ ಸಮಾವೇಶ ಕಾರ್ಯಕ್ರಮಕ್ಕೆ ವಿಶೇಷ ಮುಖ್ಯ ಅತಿಥಿಗಳಾಗಿ ಆಗಮಿಸುತ್ತಿದ್ದಾರೆ.
ಶ್ರೀಮತಿ ಪ್ರಪುಲ್ಲ ಎಸ್ ನಾಯಕ್. ಹಿರಿಯ ನ್ಯಾಯವಾದಿಗಳು. ಧಾರವಾಡ ಮಹಿಳಾ ವಕೀಲರ ಸಂಘದ ಸಂಸ್ಥಾಪಕ ಅಧ್ಯಕ್ಷರು, ಇವರು ವಿಶೇಷ ಆಹ್ವಾನಿತರಾಗಿ ಮಹಿಳೆಯರಿಗೆ ವಿಶೇಷ ಕಾನೂನು ಉಪನ್ಯಾಸವನ್ನು ನೀಡಲಿದ್ದಾರೆ. ಮಹಿಳೆ ಮತ್ತು ಹಕ್ಕುಗಳು ಬಾಧ್ಯತೆಗಳು. ಹಾಗೂ ಮಹಿಳೆಯರ ವಿಶೇಷ ಕಾನೂನುಗಳು. ಎಲ್ಲ ವಿಷಯವನ್ನು ತಿಳಿಸಲು ಬರುತ್ತಿದ್ದಾರೆ.

