ತಿಪಟೂರು: ಪ್ರತಿ ವರ್ಷ ಮೇ 3ರಂದು ಆಚರಿಸಲಾಗುವ ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನವೂ ಅಂತರಾಷ್ಟ್ರೀಯ ಆಚರಣೆ ಮತ್ತು ಪತ್ರಿಕಾ ಸ್ವಾತಂತ್ರ್ಯದ ಸಂಕೇತವಾಗಿದೆ.
ದೇಶ ಕಾಯುವ ಯೋಧರಿಂದ ರಾಷ್ಟ್ರೀಯ ಪತ್ರಿಕಾ ದಿನಾಚರಣೆ
ತಿಪಟೂರು ನಗರದ ಹಾಸನ ಸರ್ಕಲ್ ನಂದಿನಿ ಡೈರಿಯಲ್ಲಿ ಮುಂಭಾಗ ರಾಷ್ಟ್ರೀಯ ಪತ್ರಿಕಾ ದಿನಾಚರಣೆಯನ್ನು
ಜಿಲ್ಲಾಧ್ಯಕ್ಷರಾದ ಡಾ ಭಾಸ್ಕರ್ ಅವರ ನೇತೃತ್ವದಲ್ಲಿ ನಡೆಯಿತು ಪತ್ರಿಕಾ ದಿನಾಚರಣೆ
ಉದ್ದೇಶಿಸಿ ಮಾತನಾಡಿದ ವೀರ ಯೋಧರದಂತಹ ಪರಮೇಶ್ ಎಚ್ ಜಿ ಹವಾಲ್ದಾರ್ ಬಾರ್ಡರ್ ಸೈನಿಕರು ಭಾರತ ಮಾತೆ ನಮ್ಮ ಜೀವ
ನಮ್ಮ ಪ್ರಾಣ ತ್ಯಾಗ ಭಾರತ ಮಾತೆಗಾಗಿ ನಾವು ಶ್ರಮಿಸುತ್ತೇವೆ
ಭಾರತ ದೇಶದ ಜನರು ತಮ್ಮನ್ನು ತಾವು ಕಾಪಾಡಿಕೊಳ್ಳಬೇಕೆಂದರೆ ಭಾರತೀಯರೆಂಬ ಮನೋಭಾವ ಎಲ್ಲರಲ್ಲೂ ಮನದಲ್ಲಿರಬೇಕು.
ನರೇಂದ್ರ ಮೋದಿಜಿ ಅವರು ಬಂದ ಮೇಲೆ ನಮಗೆ ಯಾವುದೇ ಸಮಸ್ಯೆ ಇಲ್ಲ.
ಪ್ರತಿಯೊಂದು ಸಹಕಾರ ಕೊಟ್ಟಿದ್ದಾರೆ ನಮ್ಮ ಭಾರತವನ್ನು ಕಾಪಾಡಲು ನಮ್ಮ ಸೈನಿಕರು ವೃತ್ತಿ ಯಾವಾಗಲೂ ಸಿದ್ಧ.
ಮೊನ್ನೆ ನಡೆದ ಘಟನೆ ಅಮಾಯಕರ ಬಲಿಪಶು ಮಾಡಿದ್ದು ಯಾವ ರೀತಿ ಸರಿ
ಹೇಡಿಗಳಂತೆ ಈ ಕೃತ್ಯವನ್ನು ಮಾಡಿದ್ದು
ಅಮಾಯಕನ ಮೇಲೆ ನೀವು ನಡೆಸುವುದಲ್ಲ ಧೈರ್ಯ ಇದ್ದರೆ ನಮ್ಮ ಜೊತೆ ಹೋರಾಡಿ ಎಂದು ರು
ನಡೆದ ಘಟನೆ ಮತ್ತೆ ಮರುಕಳಿಸದಂತೆ ಎಚ್ಚರಿಕೆವಹಿಸಿ ಬೇಕು ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸುತ್ತೇವೆ ಎಂದರು.
ಇಂದಿನಿಂದ ಬಂದು ಒಡೆದು ಅಮಾಯಕರಿಗೆ ಬಲಿಪಶು ಮಾಡಿದ್ದು ಯಾವ ರೀತಿ ಸರಿ
ನೇರವಾಗಿ ಬನ್ನಿ ನಾವು ಸಿದ್ದರಿದ್ದೇವೆ. ಹಾಗೂ ಸೇವಾ ಸಲ್ಲಿಸಿರುವ ಬಗ್ಗೆ ತಿಳಿಸಿದರು.
KRS ಸಂಘದ ಜಿಲ್ಲಾಧ್ಯಕ್ಷರಾದ ಭಾಸ್ಕರ್, ಯುಟ್ಯೂಬ್ ಚಾನೆಲ್ ಸಂಪಾದಕರು ಮಾತನಾಡಿ ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್, ಆರೋಗ್ಯ ವಿಮೆ, ಭದ್ರತೆ, ಹಲವಾರು ಸಮಸ್ಯೆಗಳನ್ನ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದರು. ಅಧ್ಯಕ್ಷರಾದ ಬೆನ್ನೇನಹಳ್ಳಿ ರಾಜು ಕಾರ್ಯಕ್ರಮದಲ್ಲಿದ್ದ ಪತ್ರಕರ್ತರಿಗೆ ಸ್ವಾಗತ ಕೋರಿದರು. ಕಾರ್ಯಕ್ರಮಕ್ಕೆ ಆಗಮಿಸಿದ್ದ ವೀರಯೋಧರಿಗೆ ಸನ್ಮಾನಿಸಲಾಯಿತು. ಧರಣೇಶ್ ಕುಪ್ಪಾಳು ಪ್ರಧಾನ ಕಾರ್ಯದರ್ಶಿ, ಮಂಜು ಗುರುಗದಹಳ್ಳಿ ಸಂಘಟನಾ ಕಾರ್ಯದರ್ಶಿ, ಮಂಜುನಾಥ್ ಡಿ ಸಹ ಕಾರ್ಯದರ್ಶಿ, ಕಿರಣ್, ಪತ್ರಕರ್ತರು ಇನ್ನು ಮುಂತಾದವರು ಉಪಸ್ಥಿತಿಯಲ್ಲಿದ್ದರು.
ಪ್ರಜಾ ಶಕ್ತಿಯ ಜೊತೆ ಮಂಜುನಾಥ್ ಡಿ
