ಎನ್ ಬಸವರಾಜು ಅವರ ಹುಟ್ಟುಹಬ್ಬ
ಜೂನ್ 18, 2025
0
ಎನ್ ಬಸವರಾಜು ರಾಜ್ಯಾಧ್ಯಕ್ಷರು ಅಖಿಲ ಕರ್ನಾಟಕ ಹಿಂದ್ ವೇದಿಕೆ ಅಧ್ಯಕ್ಷರಾಗಿರುವ ಇವರು ಮಂಡ್ಯ ತಾಲೂಕಿನ ಪಾಂಡುಪುರದ ಮಡ್ಡಿಕೆರೆ ಏನ್ ಬಸವರಾಜು ಅವರಿಗೆ ಜನ್ಮದಿನದ ಶುಭಾಶಯಗಳು ಇವರು ವಿಶ್ವಕರ್ಮ ಸಮಾಜದ ಮುಖಂಡರು, ನಿರ್ವಾಹಕರು ಹಾಗೂ ಅಹಿಂದ ವರ್ಗಗಳ ರಾಜ್ಯಾಧ್ಯಕ್ಷರು ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಾಯಕತ್ವದಲ್ಲಿ ಮುಂದುವರಿಯುತ್ತಿರುವ ಯುವ ನಾಯಕರಾದ ಇವರಿಗೆ ತುಮಕೂರು ಜಿಲ್ಲಾ ಅಹಿಂದ ವರ್ಗದ ಅಧ್ಯಕ್ಷರಾದ ಡಾ. ಭಾಸ್ಕರಾಚಾರ್ ರವರು ಅಭಿನಂದಿಸಿದ್ದಾರೆ
Tags
