ಭಾಸ್ಕರ ಪತ್ರಿಕೆ ಕಚೇರಿಯ ಆವರ ಆವರಣದಲ್ಲಿ ವಿಜಯ ಗಣಪತಿಯ ಪ್ರತಿಷ್ಠಾಪನೆ

ಭಾಸ್ಕರ ಪತ್ರಿಕೆ
0




ತಿಪಟೂರು: ನಗರದ ಭಾಸ್ಕರ ಪತ್ರಿಕೆ ಕಚೇರಿಯ ಆವರ ಆವರಣದಲ್ಲಿ ವಿಜಯ ಗಣಪತಿಯ ಪ್ರತಿಷ್ಠಾಪನೆ ಹಾಗೂ ಪೂಜೆ ನೆರವೇರಿತು ಹಾಗೂ ಲೋಕಮಾನ್ಯ  ಬಾಲಗಂಗಾಧರನಾಥ ತಿಲಕ್ ರವರ ಸಾವಿರ 1893ರಲ್ಲಿ ಪ್ರಾರಂಭವಾದ ಈ ಗಣೇಶ ಪ್ರತಿಷ್ಠಾಪನ  ಕಾರ್ಯಕ್ರಮಕ್ಕೆ  132 ವರ್ಷಗಳು ತುಂಬಿದ ಸಂದರ್ಭದಲ್ಲಿ ನಾವೆಲ್ಲ ಹಿಂದೂಗಳು ಒಗ್ಗಟ್ಟಾಗಿ ಹಬ್ಬಗಳನ್ನು ಆಚರಿಸಬೇಕೆಂಬ ಈ ಯೋಜನಾ ಕಾರ್ಯಕ್ರಮವನ್ನು ಕೂಡ ಆಚರಿಸಲಾಯಿತು, KERA ಸಂಘದ ಜಿಲ್ಲಾಧ್ಯಕ್ಷರಾದಂತ ಶ್ರೀಯುತ ಡಾಕ್ಟರ್  ಭಾಸ್ಕರಾಚಾರ್ಯ ನಿರ್ದೇಶಕರಾದಂತಹ ಶ್ರೀಯುತ ಭೂಷಣ್ ಹಾಗೂ ಅರುಣ್ ಭಾಗವಹಿಸಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*