ತಿಪಟೂರು: ರಾಷ್ಟ್ರೀಯ ಸ್ವಯಂ ಸೇವಾ ಸಂಘ ತಿಪಟೂರು ಶಾಖೆ ವಿದ್ಯಾ ನಗರ ವಸತಿಯಿಂದ ರಕ್ಷಾ ಬಂಧನ ಕಾರ್ಯಕ್ರಮ ಹಾಸನ ಸರ್ಕಲ್ ನಂದಿನಿ ಡೈರಿ ಆವರಣದಲ್ಲಿ ಆರ್ ಎಸ್ ಎಸ್ ಸಂಘದ ಸ್ವಯಂಸೇವಕರಾದ ಶ್ರೀಧರ್ ತೇಜಸ್ ,ಸುಂದರ್ ರಾಜ್, ಭೂಷಣ್ ಭಾಸ್ಕರ್, ಸುಪ್ರೀತ್, ದರ್ಶನ್ ,ಕಿರಣ್ ಈಶ್ವರಪ್ಪನವರು, ಅರುಣ್ ಕುಮಾರ್ ಟಿ.ಎಂ. ಎಲ್ಐಸಿ ಜಯದೇವಪ್ಪ ಇನ್ನು ಸಂಖ್ಯೆಯ ಸ್ವಯಂಸೇವಕರು ಮುಂತಾದವರು ರಕ್ಷಾಬಂಧನದ ಧೇಯ ಧೋರಣೆಗಳನ್ನು ತ್ಯಾಗ ಬಲಿದಾನಗಳ ಬಗ್ಗೆ ತಿಳುವಳಿಕೆ ಹೇಳಿದರು ವಿಜಯ ದಶಮಿಗೆ ನೂರು ವರ್ಷ ಪೂರೈಸುತ್ತಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿಂದೂ ಸಂಸ್ಕೃತಿ ಭಾವನೆಗಳ ಬಗ್ಗೆ ದೇಶದ ರಕ್ಷಣೆಗೆ ಪಣತೊಟ್ಟು ಮುಂದೆ ಸಾಗೋಣ ಎಂದು ಹಾರೈಸಿದರು ನಾವೆಲ್ಲ ಒಂದು ನಾವೆಲ್ಲ ಹಿಂದೂ ನಾವೆಲ್ಲ ಸೋದರ ಸಂಬಂಧ ಬಲಿಷ್ಠವಾಗಲಿ ಎಂದು ರಕ್ಷಾಬಂಧನವನ್ನು ಆಚರಿಸಲಾಯಿತು.
ಕಾಮೆಂಟ್ ಪೋಸ್ಟ್ ಮಾಡಿ
0ಕಾಮೆಂಟ್‌ಗಳು
3/related/default
