ತಿಪಟೂರು: ಕೆ ಆರ್ ನಗರ ತಾಲೂಕಿನ ಸಾ ರಾ ಮಹೇಶ್ ಮಾಜಿ ಮಂತ್ರಿಗಳು ಹಾಗೂ ಮಾಜಿ ಶಾಸಕರು ಅದ ಇವರಿಗೆ 59ನೇ ವರ್ಷದ ಹುಟ್ಟುಹಬ್ಬದ ಶುಭಾಶಯಗಳು ಇವರಿಗೆ ಹಾಗೂ ತಿಪಟೂರು ತಾಲೋಕಿನ ಮಾದಿಹಳ್ಳಿ ಗ್ರಾಮದ ಹಿರಿಯ ಮುತ್ಸದ್ದಿ ಹಾಗೂ ದಿವಾನ್ ವಂಶಸ್ತರಾದ ಶ್ರೀ ದಿವಾನ್ ಸಿದ್ದರಾಮಣ್ಣ ಇವರಿಗೆ 86 ನೇ ವರ್ಷದ ಹುಟ್ಟುಹಬ್ಬ ವನ್ನು ಸರಳ ರೀತಿಯಲ್ಲಿ ತಿಪಟೂರಿನ ಹಾಸನ್ ವೃತ್ತ ದಲ್ಲಿ ಇರುವ ನಂದಿನಿ ಮಳಿಗೆ ಆವರಣದಲ್ಲಿ ಅರಿಸಲಾಯಿತು ಈ ಸಂದರ್ಭದಲ್ಲಿ ಕರ್ನಾಟಕ ಸಂಪಾದಕರು ಮತ್ತು ವರದಿಗಾರರ ಸಂಘ ತುಮಕೂರು ಜಿಲ್ಲಾ ಅಧ್ಯಕ್ಷರು ಹಾಗೂ ಭಾಸ್ಕರ್ ಪತ್ರಿಕೆ ಮತ್ತು ಭಾಸ್ಕರ್ ಯೌಟ್ಯೂಬ್ ಚಾನೆಲ್ ಸಂಪಾದಕರು ಮತ್ತು ತಿಪಟೂರು ತಾಲ್ಲೋಕು ಶಾಖೆಯ ಅಧ್ಯಕ್ಷರು ಟಿ ರಾಜು ಬೆಣ್ಣೆನಹಳ್ಳಿ, ಜಯದೇವಪ್ಪ ನಿವೃತ್ತ ಅಭಿವೃದ್ಧಿ ಅಧಿಕಾರಿ ಎಲ್ ಐ ಸಿ, ರಾಜಣ್ಣ ನಿವೃತ್ತ ಶಿಕ್ಷಕರು, ಹೊನ್ನಪ್ಪ ಢಾಬಾ, ಕಿರಣ್ ಟಿoಬರ್, ಇನ್ನು ಮುಂತಾದವರು ಉಪಸ್ಥಿತರಿದ್ದರು.
ಕೆ ಆರ್ ನಗರ ತಾಲೂಕಿನ ಸಾ ರಾ ಮಹೇಶ್ ಮಾಜಿ ಮಂತ್ರಿಗಳು ಹಾಗೂ ಮಾಜಿ ಶಾಸಕರು ಅದ ಇವರಿಗೆ 59ನೇ ವರ್ಷದ ಹುಟ್ಟುಹಬ್ಬದ ಶುಭಾಶಯಗಳು
ಆಗಸ್ಟ್ 11, 2025
0
Tags
