ತಿಪಟೂರು: ಶ್ರೀ ಶಾರದ ನಗರದಲ್ಲಿ RSS ಮನೆ ಮನೆ ಸಂಪರ್ಕ ಅಭಿಯಾನದ ಅಂಗವಾಗಿ ಶ್ರೀ ವರಸಿದ್ಧಿ ವಿನಾಯಕ ದೇವಸ್ಥಾನದಲ್ಲಿ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿತ್ತು ಈ ಅಭಿಯಾನಕ್ಕೆ ಬಿಜೆಪಿ ಯುವ ಮುಖಂಡರಾದ ಶ್ರೀ ವಿಶ್ವದೀಪರವರು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಬಿಜೆಪಿ ನಗರ ಅಧ್ಯಕ್ಷರಾದ ಶ್ರೀ ಹಳೆಪಾಳ್ಯ ಜಗದೀಶ್ ಅವರು ಶಾರದ ನಗರ ಶಕ್ತಿ ಕೇಂದ್ರ ಅಧ್ಯಕ್ಷರಾದ ಶ್ರೀ ಹರ್ಷರವರು, ಭಾಸ್ಕರ್ ಪತ್ರಿಕೆ ಸಂಪಾದಕರು ಹಾಗೂ ಸ್ವಯಂ ಸೇವಕರಾದ ಶ್ರೀ ಭಾಸ್ಕರಾಚಾರ್ ರವರು ಮುಖಂಡರುಗಳಾದ ಶ್ರೀಸುಧಾಕರ್ ದತ್ತಣ್ಣನವರು , ಶ್ರೀಮತಿ ಮಂಜುಳಾ ತಿಮ್ಮೇಗೌಡ ರವರು ಶ್ರೀ ಉದಯ್ ರವರು, ಶ್ರೀ ಚರಣ್ ರವರು ಶ್ರೀ ರುದ್ರೇಶ್ ರವರು ಉಪಸ್ಥಿತರಿದ್ದರು.
RSS ಮನೆ ಮನೆ ಸಂಪರ್ಕ ಅಭಿಯಾನದ ಅಂಗವಾಗಿ ಶ್ರೀ ವರಸಿದ್ಧಿ ವಿನಾಯಕ ದೇವಸ್ಥಾನದಲ್ಲಿ ವಿಶೇಷ ಪೂಜೆ
ಡಿಸೆಂಬರ್ 09, 2025
0
Tags
