ಮಹಾಶಿವರಾತ್ರಿಯ ಪ್ರಯುಕ್ತ ಶ್ರೀ ಕ್ಷೇತ್ರ ಯಡಿಯೂರಿಗೆ ಭೇಟಿ ನೀಡಿದ ಹಿರಿಯ ಪತ್ರಕರ್ತ ಡಾ. ಭಾಸ್ಕರ್ ಹಾಗೂ ಶಿವಭಕ್ತರು

ಭಾಸ್ಕರ ಪತ್ರಿಕೆ
0
ಶಿವರಾತ್ರಿ ಹಬ್ಬದ ಪ್ರಯುಕ್ತ ಶ್ರೀ ಯಡಿಯೂರು ಸಿದ್ದಲಿಂಗೇಶ್ವರ ಸ್ವಾಮಿ ದರ್ಶನ ಪಡೆಯಲಾಯಿತು. ಮಾದಿಹಳ್ಳಿ ಉಮೇಶ್, ಜಿಲ್ಲಾ ಕಾರ್ಯದರ್ಶಿ ಸೇವಾದಳ, ಇವರು ಸ್ನೇಹಿತರೊಂದಿಗೆ, ಡಾಕ್ಟರ್ ಭಾಸ್ಕರ್ ಭಾಸ್ಕರ್ ಪತ್ರಿಕೆ ಸಂಪಾದಕರು, ನಟರಾಜ್ ರಾಮಚಂದ್ರಪುರ, ವಸಂತ್ ಗುಡಿಗೊಂಡನಹಳ್ಳಿ ಮತ್ತು ಚಂದ್ರಶೇಖರ್ ತಿಪಟೂರು ಇವರ ಜೊತೆಗೂಡಿ ದರ್ಶನ ಪಡೆಯಲಾಯಿತು

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*