ತಿಪಟೂರಿನ ಹಾಸನ್ ಸರ್ಕಲ್ ಬಳಿ ಇರುವ ಭಾಸ್ಕರ ಪತ್ರಿಕೆ ಕಚೇರಿಯಲ್ಲಿ ಆದಿಶಂಕರಾಚಾರ್ಯರ ಜಯಂತಿ ಆಚರಣೆ

ಭಾಸ್ಕರ ಪತ್ರಿಕೆ
0

 


ತಿಪಟೂರು: ನಗರದ ಹಾಸನ್ ಸರ್ಕಲ್ ಹತ್ತಿರ ಭಾಸ್ಕರ ಪತ್ರಿಕೆ ಕಛೇರಿಯಲ್ಲಿ ಶಂಕರಜಯಂತಿಯನ್ನು ಆಚರಿಸಿದರು, ಹಿಂದುಧರ್ಮವು ಅಳಿವಿನ ಅಂಚಿನಲ್ಲಿರುವ ವಾಗ ಅದರ ಘನತೆಯನ್ನ ಎತ್ತಿಹಿಡಿದಿದ್ದು ಶಂಕರರು ಎಂದರು.

ಮತ್ತು ಸಿಹಿಹಂಚಿದರು, ಎಲ್ಲ ಮಹಾಮಹಿಮರ ಜಯಂತಿಗಳನ್ನ ಆಚರಿಸಿಕೊಂಡು ಬರುತ್ತಿರುವುದು ಭಾಸ್ಕರರವರ ಹವ್ಯಾಸವಾಗಿದೆ,

ಇದೆ ದಿನ ಅರೆಮಾದನಹಳ್ಳಿಯ ವಿಶ್ವಬ್ರಾಹ್ಮಣ ಮಠದಲ್ಲಿಯು ಶಂಕರರ ಜಯಂತಿಯನ್ನ ಆಚರಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*