ತಿಪಟೂರು: ಬಾಬಾ ಸಾಹೇಬ್ ಡಾಕ್ಟರ್ ಬಿಆರ್ ಅಂಬೇಡ್ಕರ್ ಅವರು ಬರೆದಂತಹ ಸಂವಿಧಾನದ ಪೀಠಿಕೆಯನ್ನು ನವೆಂಬರ್ 26ರಂದು ಸಂವಿಧಾನ ಸಮರ್ಪಣಾ ದಿನವನ್ನು ಇಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ ) ದಾದಾಸಾಹೇಬ್ ಡಾಕ್ಟರ್ ಎನ್ ಮೂರ್ತಿ ಸ್ಥಾಪಿತ ಜಿಲ್ಲಾಧ್ಯಕ್ಷರಾದ ಪಿ ಎನ್ ರಾಮಯ್ಯನವರ ಸಾರಥ್ಯದ ತಾಲೂಕು ಶಾಖಾ ವತಿಯಿಂದ ಇಂದು ತಿಪಟೂರಿನ ಅಂಬೇಡ್ಕರ್ ವೃತ್ತ ಮತ್ತು ಹಾಸನ ವೃತದಲ್ಲಿರುವ ಕೆ.ರಾ ಕಚೇರಿಯ ಹತ್ತಿರ ಸಂವಿಧಾನದ ಪೀಠಿಕೆಯನ್ನು ಓದುವ ಮುಖಾಂತರ ಆಚರಿಸಲಾಯಿತು ಈ ಕಾರ್ಯಕ್ರಮಕ್ಕೆ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ತಾಲೂಕ ಅಧ್ಯಕ್ಷರಾದ ಟಿ ರಾಜು ಬೆಣ್ಣೇನಹಳ್ಳಿ ಶ್ರೀ ಭಾಸ್ಕರ್ ಕರ್ನಾಟಕ ಸಂಪಾದಕರು ಮತ್ತು ವರದಿಗಾರ ಸಂಘದ ಗೌರವಾಧ್ಯಕ್ಷರು ಮತ್ತು ಕ ದಂ ಸ ಮಾಧ್ಯಮ ಸಲಹೆಗಾರರು, ಭಾಸ್ಕರ್ ಪತ್ರಿಕೆ ಮತ್ತು ಭಾಸ್ಕರ್ ಯುಟ್ಯೂಬ್ ಚಾನೆಲ್ ನ ಸಂಪಾದಕರು ಮಂಜುನಾಥ್ ಡಿ ಕಾರ್ಮಿಕ ಘಟಕದ ತಾಲೂಕ ಅಧ್ಯಕ್ಷರು ಹಾಲ್ಕುರಿಕೆ, ಪರ್ವೇಜ್ ಎನ್ ವಿಭಾಗೀಯ ಅಧ್ಯಕ್ಷರು ಕದಂಸ ತಿಪಟೂರು, ಸಮೀರ್ ನಗರಾಧ್ಯಕ್ಷರು ಅಲ್ಪಸಂಖ್ಯಾತರ ಘಟಕ ತಿಪಟೂರು, ಕುಮಾರ್ ತಿಪಟೂರು, ದೊಡ್ಡರಾಜು ಲಿಂಗದಹಳ್ಳಿ ದಿನೇಶ್ ಲೋಹಿತ್ ತಿಪಟೂರು ರವಿ ಮುಂತಾದವರು ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ ) ದಾದಾಸಾಹೇಬ್ ಡಾಕ್ಟರ್ ಎನ್ ಮೂರ್ತಿ ಸ್ಥಾಪಿತ ಜಿಲ್ಲಾಧ್ಯಕ್ಷರಾದ ಪಿ ಎನ್ ರಾಮಯ್ಯನವರ ಸಾರಥ್ಯದ ತಾಲೂಕು ಶಾಖಾ ವತಿಯಿಂದ ಸಂವಿಧಾನ ಸಮರ್ಪಣಾ ದಿನ ಆಚರಣೆ
ನವೆಂಬರ್ 26, 2024
0
Tags
