ಹುಬ್ಬಳ್ಳಿ: ಇಲ್ಲಿನ ಶ್ರೀ ಪಾರ್ಶ್ವನಾಥ ಬಸದಿಯ ಕಾರ್ತಿಕ ದೀಪೋತ್ಸವವನ್ನು ಶ್ರೀ ಪದ್ಮಾವತಿ ಮಹಿಳಾ ಮಂಡಲ ವತಿಯಿಂದ ನೆರವೇರಿಸಲಾಯಿತು.



ಈ ಸಂದರ್ಭದಲ್ಲಿ ಆರತಿ ತಟ್ಟೆ ಕಾರ್ಯಕ್ರಮ ನಡೆಯಿತು. ಕಾರ್ತಿಕ ದೀಪೋತ್ಸವ ಕಾರ್ಯಕ್ರಮದ ಫಲಿತಾಂಶ ಪ್ರಕಟವಾಗಿದ್ದು, ಮೊದಲ ಬಹುಮಾನವನ್ನು ಕುಸುಮ ಹುಲಿ. ಎರಡನೇ ಬಹುಮಾನವನ್ನು ನಯನ ತಾಳಿಕೋಟೆ. ಮೂರನೇ ಬಹುಮಾನವನ್ನು ಚೈತ್ರ ಶಿರಗುಪ್ಪಿ. ಸಮಾಧಾನಕರ ಬಹುಮಾನವನ್ನು ಜಯಶ್ರೀ ಯರಸೀಮೆ ಹಾಗೂ ಜ್ಯೋತಿ ನೆಲವಿಗಿ ಪಡೆದರು.
