ಕರ್ನಾಟಕ ವಿಶ್ವಕರ್ಮ ಜನ ಸೇವಾ ಸಂಘ ರಾಜ್ಯ ಗೌರವಾಧ್ಯಕ್ಷರಾದ ಪ್ರಕಾಶಚಾರ್ ಬಿ ಎಸ್ (ಹೊಸದುರ್ಗ) ನಂಬರ್ 108 ಸೆಕೆಂಡ್ ಫ್ಲೋರ್ . 16 ನೇ C ಮೆನ್ ರೋಡ್. ನ್ಯೂ ಮೈಕೋ ಲೇಔಟ್ ಹೊಂಗಸಂದ್ರ. ಬೊಮ್ಮನಹಳ್ಳಿ ಬೆಂಗಳೂರು ಇವರ ಹಿರಿಯ ಪುತ್ರ. ಯೋಗೇಶ್ ಕುಮಾರ್ ಎಚ್. ಪಿ ಹೃದಯಘಾತ ದಿಂದ ಇವರು ದಿನಾಂಕ 01/ 01/ 2025 ನೇ ಬುಧುವಾರ ಬೆಳಿಗ್ಗೆ 9 ಗಂಟೆಗೆ ದೈವಾಧೀನರಾಗಿರುತ್ತಾರೆಂದು ತಿಳಿಸಲು ವಿಷಾದಿಸುತ್ತೇವೆ, ಇವರ ನಿಧನಕ್ಕೆ ಆತ್ಮಕ್ಕೆ ಶಾಂತಿ ಸಿಗಲೆಂದು ಹಾಗೂ ಇವರ ಅಗಲಿಕೆಯಿಂದ ಕುಟುಂಬ ವರ್ಗಕ್ಕೆ ದುಃಖ ಭರಿಸುವ ಶಕ್ತಿಯನ್ನು ಶ್ರೀ ಭಗವಾನ್ ಶ್ರೀ ವಿಶ್ವಕರ್ಮ ಕರುಣಿಸಲಿ ಎಂದು ಕರ್ನಾಟಕ ವಿಶ್ವಕರ್ಮ ಜನ ಸೇವಾ ಸಂಘ ರಿ ಬೆಂಗಳೂರು ರಾಜ್ಯದ್ಯಕ್ಷರಾದ ಎಂ ಸೋಮಶೇಖರ್ (ಕನ್ನಡ ಸೋಮು) ಅತ್ತಿಬೆಲೆ ಬೆಂಗಳೂರು ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿ ಹೊಸದುರ್ಗ ಪರಮೇಶ್ವರಾಚಾರ್ .ರಾಜ್ಯ ಉಪಾಧ್ಯಕ್ಷರಾದ. ಕೆ ಟಿ ಜಯಣ್ಣ ಬೆಂಗಳೂರು. ದೇವೇಂದ್ರಚಾರ್ ಹೆಚ್ ಆರ್. ಹಂದನಕೆರೆ ಕರ್ನಾಟಕ ವಿಶ್ವಕರ್ಮ ಜನ ಸೇವಾ ಸಂಘ ರಾಜ್ಯ ಪ್ರಚಾರ ಸಮಿತಿಯ ರಾಜ್ಯಾಧ್ಯಕ್ಷರು ಮತ್ತು ಭಾಸ್ಕರ ಪತ್ರಿಕೆ ಸಂಪಾದಕರು ಭಾಸ್ಕರಾಚಾರ್ ತಿಪಟೂರ ಹಾಗೂ ಸಂಘದ ಪದಾಧಿಕಾರಿಗಳು ಸಂತಾಪ ಸೂಚಿಸಿದ್ದಾರೆ.
ಕರ್ನಾಟಕ ವಿಶ್ವಕರ್ಮ ಜನ ಸೇವಾ ಸಂಘ ರಾಜ್ಯ ಗೌರವಾಧ್ಯಕ್ಷರಾದ ಪ್ರಕಾಶಚಾರ್ ಬಿ.ಎಸ್ ಹಿರಿಯ ಪುತ್ರ ನಿಧನ
ಜನವರಿ 02, 2025
0
Tags

