ತಿಪಟೂರು: ಬಯಲು ಸೀಮೆ ಸಾಮಾಜಿಕ ಸಾಂಸ್ಕೃತಿಕ ಸಂಘ (ರಿ) ತಿಪಟೂರು 24ನೇ ವರ್ಷದ ಸಂಸ್ಥಾಪನಾ ದಿನ ವನ್ನು ಸಂಘದ ಕಚೇರಿ ಶಾರದಾ ಗ್ರಾಫಿಕ್ಸ್ ಅಂಡ್ ಆಫ್ ಸೇಟ್ ಪ್ರಿಂಟರ್, ಶಂಕರ ರಸ್ತೆ ತಿಪಟೂರು ನಲ್ಲಿ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಮಾಜಿ ಶಿಕ್ಷಣ ಸಚಿವರು ಬಿ ಸಿ ನಾಗೇಶ್ ಉದ್ಘಾಟಿಸಿ ಮಾತನಾಡಿದರು. ಸಂಘದ ಅಧ್ಯಕ್ಷರು ಎಚ್ ಸಿ ನಾಗರಾಜು, ಉಪಾಧ್ಯಕ್ಷರು ಕೆ ಎನ್ ರೇಣುಕಯ್ಯ, ಪ್ರಧಾನ ಕಾರ್ಯದರ್ಶಿ ಏನ್ ಬಾನು ಪ್ರಶಾಂತ್, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಸುದರ್ಶನ್, ತಾಲೂಕು ದಂಡಾಧಿಕಾರಿ ಪವನ್ ಕುಮಾರ್, ನಗರಸಭೆ ಪೌರಆಯುಕ್ತರು ವಿಶ್ವೇಶ್ವರ ಬದರಗಡೆ, ಗ್ರೇಡ್ ಟು ತಹಶೀಲ್ದಾರ್ ಜಗನ್ನಾಥ್, ಪತ್ರಕರ್ತರು, ಸಂಘದ ಹಿತೈಷಿಗಳು, ಸ್ಥಳೀಯರು ಉಪಸ್ಥಿತರಿದ್ದರು.

