ಮೈಸೂರು ಜಿಲ್ಲೆಯ ಸಾಲಿಗ್ರಾಮ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಎಸ್. ಕೆ ಮಧುಚಂದ್ರ, ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಎಸ್. ಎನ್ ದಿನೇಶ್ ಮತ್ತು ಜನತಾದಳದ ಯುವ ಮುಖಂಡರಾದ ಲೋಕೇಶ್ ಎಸ್ ಎಸ್ ಹಾಗೂ ಮಂಜು ಇತರರು ಇಂದು ತಿಪಟೂರಿನ ಶಿವಕುಮಾರ ಸ್ವಾಮಿಜಿ ವೃತ್ತ ( ಹಾಸನ ಸರ್ಕಲ್) ನ KERA ತುಮಕೂರು ಜಿಲ್ಲಾ ಘಟಕದ ಗೌರವಾಧ್ಯಕ್ಷರಾದ ಡಾಕ್ಟರ್ ಭಾಸ್ಕರ್ ಅವರಿಗೆ, ರಾಷ್ಟ್ರ ಅಧ್ಯಕ್ಷರಾಗಲೆಂದು ಅಭಿನಂದಿಸಿದರು. ಈ ಸಂದರ್ಭದಲ್ಲಿ ನೂತನ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಎಸ್. ಕೆ ಮಧುಚಂದ್ರ ಅವರಿಗೆ ಭಾಸ್ಕರ ಪತ್ರಿಕಾ ಬಳಗದಿಂದ ಅಭಿನಂದನೆ ಸಲ್ಲಿಸಲಾಯಿತು.
ಕಾಮೆಂಟ್ ಪೋಸ್ಟ್ ಮಾಡಿ
0ಕಾಮೆಂಟ್‌ಗಳು
3/related/default
