ತಿಪಟೂರು: ಇಂದು 76ನೇ ಗಣರಾಜ್ಯೋತ್ಸವವನ್ನು ನಗರದ ಶಿವಕುಮಾರ ಸ್ವಾಮೀಜಿ ವೃತ್ತ (ಹಾಸನ ವೃತ್ತ)ದ ಭಾಸ್ಕರ ಪತ್ರಿಕೆ ಕಚೇರಿಯಲ್ಲಿ ಆಚರಿಸಲಾಯಿತು, ಹಿರಿಯ ಪತ್ರಕರ್ತರಾದ ಶ್ರೀ ಭಾಸ್ಕರ್ ಸಂವಿದಾನದ ಬಗ್ಗೆ ಭಾಷಣ ಮಾಡಿದರು, ಈ ಸಂದರ್ಭದಲ್ಲಿ ಮಡೇನೂರು ಸೋಮಶೇಖರ್, ಎಲ್.ಐ.ಸಿ ಜಯದೇವಪ್ಪ, ಶ್ರೀ ರಮೇಶ್ ವಾಣಿಜ್ಯೋದ್ಯಮಿ, ಶ್ರೀ ಪುರುಷೋತ್ತಮ್ ನಿವೃತ್ತ ಪೋಸ್ಟ್ ಮಾಸ್ಟರ್, ಮಾದಿಹಳ್ಳಿ ಕುಮಾರ್, ಈಶ್ವರ್ ಆಡಿಟರ್, ಶ್ರೀ ಉಮೇಶ್ ಅಧ್ಯಕ್ಷರು ಶ್ರೀ ಸಿದ್ಧಿ ವಿನಾಯಕ ಸೇವಾ ಸಂಸ್ಥೆ ಹಾಗೂ ಇತರರು ಸೇರಿ ವಿಜೃಂಭಣೆಯಿಂದ ಆಚರಿಸಿದರು.
ಕಾಮೆಂಟ್ ಪೋಸ್ಟ್ ಮಾಡಿ
0ಕಾಮೆಂಟ್‌ಗಳು
3/related/default
