50ನೇ ವರ್ಷದ ವಿವಾಹ ವಾರ್ಷಿಕೋತ್ಸವ

ಭಾಸ್ಕರ ಪತ್ರಿಕೆ
0

ಕೆ.ಆರ್.ನಗರ: ವಿಧಾನ ಪರಿಷತ್ ಸದಸ್ಯ ಅಡಗೂರು ವಿlಶ್ವನಾಥ್ ಮತ್ತು ಶಾಂತಮ್ಮ ವಿಶ್ವನಾಥ್ ದಂಪತಿಯ 50 ವರ್ಷದ ವಿವಾಹ ವಾರ್ಷಿಕೋತ್ಸವ ಸಮಾರಂಭ ವಿಶ್ವನಾಥ್ ಅಭಿಮಾನಿ ಬಳಗದಿ೦ದ ಆಚರಿಸಲಾಗುತ್ತಿದೆ, ಅಂದು ಬೆಳಗ್ಗೆ 10 ಗಂಟೆಗೆ ಸಿಎಂ ರಸ್ತೆಯಲ್ಲಿರುವ ಚಂದ್ರಮೌಳೇಶ್ವರ ದೇವಸ್ಥಾನದಲ್ಲಿಕಾರ್ಯಕ್ರಮ ಆಯಸ್ವರಾಗಿದ್ದು ಎಚ್. ವಿಶ್ವನಾಥ್ ಅವರಿಗೆ ಶುಭ ಹಾರೈಸಿದ ನಂತರ ಅವರ ಹೆಸರಿನಲ್ಲಿ ವಿಶೇಷ ಪೂಜಾ ಕಾರ್ಯಕ್ರಮ ಮಧ್ಯಾಹ್ನ 12 ಗಂಟೆಗೆ ಮಹಾಮಂಗಳಾರತಿ ಪ್ರಸಾದ ವಿನಿಯೋಗ ನಂತರ ದೇವಾಲಯದ ಅಭಿವೃದ್ಧಿ ಕೆಲಸಕ್ಕೆ ವಿಧಾನ ಪರಿಷತ್‌ ಸದಸ್ಯರ ನಿಧಿಯಿಂದ 3.5 ಲಕ್ಷ ಅನುದಾನ ನೀಡಿರುವ ಎಚ್ ವಿಶ್ವನಾಥ್ ಅವರನ್ನು ಸನ್ಮಾನಿಸಲಾಗುವುದು ಈ ಕಾರ್ಯಕ್ರಮಕ್ಕೆ ಅಡಗೂರು ವಿಶ್ವನಾಥ್‌ ಅಭಿಮಾನಿ ಬಳಗ ಹೆಚ್ಚಿನ ಸಂಖ್ಯೆಯಲ್ಲಿ ಭಾಗಸಬೇಕು ಎಂದು ನಗರ ಯೋಜನಾ ಪ್ರಾಧಿಕಾರ ಮಾಜಿ ಅಧ್ಯಕ್ಷ ವಯಸ್‌ ಕುಮಾರ್, ಕ್ಲೋಸ್ ಬಾಸ್ ಅಧ್ಯಕ್ಷ ಕೆ ಪಿ ಪ್ರಭುಶಂಕರ್, ಮತ್ತು ಅತಿಥಿ ಉಪನ್ಯಾಸಕ ಕೆ ಎಲ್ ರಮೇಶ್ ಕೊರಿದ್ದಾರೆ. ಇವರಿಗೆ ತಿಪಟೂರು ನಗರದ ಹಿರಿಯ ಪತ್ರಕರ್ತರು, ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಸದಸ್ಯರು ಹಾಗೂ KERA ತುಮಕೂರು ಜಿಲ್ಲಾಧ್ಯಕ್ಷರಾದ ಡಾ. ಭಾಸ್ಕರ್‌, ಭಾಸ್ಕರ ಪತ್ರಿಕೆ ವರದಿಗಾರರಾದ ಪಿ.ಮಹದೇವ್ ಮತ್ತು ಭಾಸ್ಕರ ಪತ್ರಿಕಾ ಬಳಗ ಶುಭಕೋರಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*