ಹಾಸನ: ಅರಸೀಕೆರೆ ತಾಲ್ಲೂಕು ಬಾಗೇಶ್ಪುರ ಅಂಚೆಯ ಕುಗ್ರಾಮ ನಂದಿಹಳ್ಳಿ ಐವತ್ತು ವರ್ಷಗಳಿಂದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಒಂದರಿಂದ ಮೂರನೇ ತರಗತಿವರೆಗೆ ಓದಿದ್ದೇನೆ ಎಂದು ಈಗ ನಾವು ವಾಸವಾಗಿದ್ದ ಮನೆಯಲ್ಲಿ ಸಮವಾಗಿದ್ದು ಶಾಲೆ ಆಡು ಕುರಿಗಳ ಕೊಟ್ಟಿಗೆಯಂತಾಗಿದೆ ಈಗ ಸರ್ಕಾರಿ ನೂತನ ಶಾಲೆ ಅಂಗನವಾಡಿ ಪ್ರಾರಂಭಗೊಂಡಿದೆ ಅದನ್ನು ನೋಡಿದ ನನಗೆ ಬಹಳ ಸಂತೋಷವಾಯಿತು ಈಗ ಬಿಸಿ ಊಟ ಶುದ್ಧ ಕುಡಿಯುವ ನೀರು ಕಿಟಕಿ ಅತ್ಯುತ್ತಮ ಶಿಕ್ಷಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ ಊರ ಮುಂದಿನ ಹನುಮಂತ ಗುಡಿ ಒಂದು ಅಭಿವೃದ್ಧಿಯಾಗಿ ಎದ್ದು ಕಾಣುತ್ತಿದೆ ಹಾಗೆಯೇ ಮನೆದೇವರಾದ ಸಿದ್ದೇಶ್ವರ ಬಾಗೇಶ್ಪುರದಲ್ಲಿ ನೆಲೆಗೊಂಡಿದೆ.
ವಿಶೇಷ ವರದಿ: ಧರಣೇಶ್ ಕುಪ್ಪಾಳು
