ಮೇ 25ರಂದು ಬೆಂಗಳೂರು ಮತ್ತು ಬೆಂಗಳೂರು ಗ್ರಾಮಾಂತರ ಪ್ರದೇಶದ ಕರ್ನಾಟಕ ರಾಜ್ಯ ವಿಶ್ವಕರ್ಮ ಮಂಡಳಿಯ ನಿರ್ದೇಶಕರ ಸ್ಥಾನಕ್ಕೆ ಚುನಾವಣೆ

ಭಾಸ್ಕರ ಪತ್ರಿಕೆ
0

ಕರ್ನಾಟಕ ರಾಜ್ಯ  ವಿಶ್ವಕರ್ಮ ಸಮಾಜದ ಬಂಧುಗಳಲ್ಲಿ ವಿನಂತಿ:

ದಿನಾಂಕ ಮೇ 25 /05/ 2025ರಂದು  ನಡೆಯಲಿರುವ ಬೆಂಗಳೂರು ಮತ್ತು ಬೆಂಗಳೂರು ಗ್ರಾಮಾಂತರ  ಪ್ರದೇಶದ  ಮಂಡಳಿಯ ನಿರ್ದೇಶಕರ ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು. ಮೇಲ್ಕಂಡ ಅಭ್ಯರ್ಥಿಗಳು ಚುನಾವಣೆಗೆ ಸ್ಪರ್ಧಿಸಲಿದ್ದು ಅವರುಗಳಿಗೆ ತಮ್ಮ ಅಮೂಲ್ಯವಾದ ಮತವನ್ನು ನೀಡಿ ಜಯಶೀಲರನ್ನಾಗಿ ಮಾಡಬೇಕೆಂದು ಬಂಧುಗಳಲ್ಲಿ  ಕೋರುತ್ತಿದ್ದೇನೆ.      

ಇಂತಿ:








ಡಾ.ಭಾಸ್ಕರಾಚಾರ್ಯ

ರಾಜ್ಯಾಧ್ಯಕ್ಷರು ಪ್ರಚಾರ ಸಮಿತಿ ಕರ್ನಾಟಕ ವಿಶ್ವಕರ್ಮ ಜನಸೇವಾ ಸಂಘ ಹಾಗೂ ವಿಶ್ವಕರ್ಮ ಮುಖಂಡರು ಮತ್ತು ಹಿರಿಯ ಪತ್ರಕರ್ತರು ತಿಪಟೂರು


ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*