"ಕರ್ನಾಟಕ ರಾಜ್ಯ ವಿಶ್ವಕರ್ಮ ಸಮಾಜ"ಕ್ಕೆ ನಾಮ ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆಯಾದ ಶ್ರೀಮತಿ ಎಚ್ಎಸ್ ಸವಿತಾ ರವರಿಗೆ ತುಂಬು ಹೃದಯದ ಅಭಿನಂದನೆಗಳು, ತಾಯಿ ಚಾಮುಂಡೇಶ್ವರಿ ದೇವಿ ನಿಮ್ಮನ್ನ ಇನ್ನು ಅತಿ ಎತ್ತರದ ಸ್ಥಾನಕ್ಕೆ ಕರೆದುಕೊಂಡು ಹೋಗಲಿ ಎಂದು ವೇದಿಕೆಯ ಪರವಾಗಿ ಶುಭವನ್ನು ಹಾರೈಸುತ್ತೇವೆ, ಸಮಾಜದಲ್ಲಿ ಇರುವಂತಹ ನ್ಯೂನತೆಗಳನ್ನು ಸರಿದೂಗಿಸುವಂತ ಶಕ್ತಿಯನ್ನು ಭಗವಂತ ನಿಮಗೆ ನೀಡಲಿ ಎಂದು ಕರ್ನಾಟಕ ವಿಶ್ವಕರ್ಮ ಜನಸೇವಾ ಸಂಘದ ರಾಜ್ಯ ಪ್ರಚಾರ ಸಮಿತಿಯ ಅಧ್ಯಕ್ಷರು ಹಾಗೂ ಪತ್ರಕರ್ತರಾದ ಡಾ. ಭಾಸ್ಕರಾಚಾರ್ ಅಭಿನಂದನೆ ಸಲ್ಲಿಸದ್ದಾರೆ.
ಕರ್ನಾಟಕ ರಾಜ್ಯ ವಿಶ್ವಕರ್ಮ ಸಮಾಜದ ನಾಮ ನಿರ್ದೇಶಕರಾಗಿ ಶ್ರೀಮತಿ ಎಚ್.ಎಸ್ ಸವಿತಾ ಅವಿರೋಧವಾಗಿ ಆಯ್ಕೆ
ಮೇ 26, 2025
0
Tags
