ವಿಶ್ವಕರ್ಮ ಬಂಧುಗಳೇ
ಪಂಚಶಿಲ್ಪಗಳಾದ *ಕಾಷ್ಟ ಶಿಲ್ಪ(ಮರ) *ಲೋಹಶಿಲ್ಪ (ಕಬ್ಬಿಣ)*ಶಿಲಾ ಶಿಲ್ಪ (ಕಲ್ಲಿನ ಕೆತ್ತನೆ) ಎರಕಶಿಲ್ಪ(ಕಂಚು) ಸ್ವರ್ಣ ಶಿಲ್ಪ(ಚಿನ್ನ ಬೆಳ್ಳಿ) ಪಂಚ ವೃತ್ತಿಗಳಲ್ಲಿ ಅಮೋಘ ಮಹತ್ವದ ಸಾಧನೆಗೈದಿರುವ ವಿಶ್ವಕರ್ಮ ಪುರುಷ ಸಾಧಕರಿಗೆ *ಕರ್ನಾಟಕ ವಿಶ್ವಕರ್ಮ ಸಿರಿ ಸಮ್ಮಾನ್. ವಿಶ್ವಕರ್ಮಕಲಾ ಸಿಂಧು. ವಿಶ್ವಕರ್ಮ ಶಿಲ್ಪಾಶ್ರೀ. ವಿಶ್ವಕರ್ಮ ಕಲಾ ಕೌಸ್ತುಭ. ವಿಶ್ವಕರ್ಮ ಕಲಾ ಸೌರಭ. ಪ್ರಶಸ್ತಿ ಪುರಸ್ಕಾರ ನೀಡಲಾಗುವುದು
ಕಲೆ.ಶಿಕ್ಷಣ.ಸಾಹಿತ್ಯ.ಸಂಗೀತ ಕಾನೂನು.ಪ್ರತಿಭೆ,ಕ್ರೀಡೆ ರಂಗಭೂಮಿ.ಚಲನಚಿತ್ರ. ಪತ್ರಿಕೋದ್ಯಮ. ಇತರೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ವಿಶ್ವಕರ್ಮ ಮಹಿಳಾ ಸಾಧಕರಿಗೆ ವಿಶ್ವಕರ್ಮಕಲಾ ಸಿಂಧು. ವಿಶ್ವಕರ್ಮ ಸಾಹಿತ್ಯ ಸೌರಭ. *ವಿಶ್ವಕರ್ಮ ಕಲಾ ಸೌರಭ. *ವಿಶ್ವಕರ್ಮ ಕಲಾ ಕೌಸ್ತುಭ. ವಿಶ್ವಕರ್ಮಕಲಾ ಶ್ರೀ.*ಪ್ರಶಸ್ತಿ ಪುರಸ್ಕಾರ ನೀಡಿ ಗೌರವಿಸಲು ಕರ್ನಾಟಕ ವಿಶ್ವಕರ್ಮ ಜನಸೇವಾ ಸಂಘ ನಿರ್ಧರಿಸಿದೆ
ದಿನಾಂಕ 20 ಜೂನ್ 2025 ಶುಕ್ರವಾರ ಬೆಂಗಳೂರು ಜೆ ಸಿ ರಸ್ತೆಯ ಪುಟ್ಟಣ್ಣ ಚಟ್ಟಿ ಪುರ ಭವನ( ಟೌನ್ ಹಾಲ್) ಮಧ್ಯಾಹ್ನ 1 ಗಂಟೆಗೆ ಕರ್ನಾಟಕ ವಿಶ್ವಕರ್ಮ ಜನ ಸೇವಾ ಸಂಘ*ನೇತೃತ್ವದಲ್ಲಿ ಸಂಘದ *5 ನೇ ವರ್ಷದ ವಾರ್ಷಿಕೋತ್ಸವ ಹಾಗೂ ರಾಜ್ಯಮಟ್ಟದ ವಿಶ್ವಕರ್ಮ ಬೃಹತ್ ಸಮಾವೇಶ ನಡೆಯಲಿದೆ ಇದೇ ಸಮಾವೇಶದಲ್ಲಿ ವಿಶ್ವಕರ್ಮ ಪಂಚ ವೃತ್ತಿಗಳ ಸಾಧಕರಿಗೆ ಹಾಗೂ ಮಹಿಳಾ ಸಾಧಕರಿಗೆ ಪ್ರಶಸ್ತಿ ಪುರಸ್ಕಾರ ನೀಡಿ ಗೌರವಿಸಲಾಗುವುದು ಹಾಗೂ 2024 -25 ನೇ ಸಾಲಿನ ಎಸ್ ಎಸ್ ಎಲ್ ಸಿ. ಪಿ ಯು ಸಿ ಯಲ್ಲಿ ಶೇಕಡ 85ರಷ್ಟು ಅಂಕ ಪಡೆದು ಉತ್ತೀರ್ಣರಾಗಿರುವ ವಿಶ್ವಕರ್ಮ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ *ನಾಡು ನುಡಿಗಾಗಿ ಸೇವೆ ಸಲ್ಲಿಸಿದ ಸಮಾಜದ ಮತ್ತು ಇತರೆ ಸಮಾಜದ ಮಹನೀಯರನ್ನು ಸಹ ಈ ಸಂದರ್ಭದಲ್ಲಿ ಗೌರವಿಸಲಾಗುವುದು ಪ್ರಶಸ್ತಿಗೆ ಭಾಜನರಾದ ಸಾಧಕರ ಹೆಸರನ್ನು ಅಂದಿನ ಕಾರ್ಯಕ್ರಮದಲ್ಲಿ ಘೋಷಣೆ ಮಾಡಿ ಕರ್ನಾಟಕ ರಾಜ್ಯ ಸರ್ಕಾರದ ಮಾನ್ಯ ಮುಖ್ಯಮಂತ್ರಿಗಳು ಮಾನ್ಯ ಉಪಮುಖ್ಯಮಂತ್ರಿಗಳು ಹಾಗೂ ಹಿಂದುಳಿದ ವರ್ಗಗಳ ಮಾನ್ಯ ಸಚಿವರು ಹಾಗೂ ಸಾರಿಗೆ ಮತ್ತು ಮುಜರಾಯಿ ಸಚಿವರ ಹಾಗೂ ಇನ್ನಿತರ ಸಚಿವರ ಸಮ್ಮುಖದಲ್ಲಿ ಪುರಸ್ಕರಿಸಲಾಗುವುದು
ನಾಮಪತ್ರಗಳನ್ನು ಆಹ್ವಾನಿಸಿದೆ
****************************
ಸಾಧಕರು ವಿವರಗಳೊಂದಿಗೆ ನಾಮಪತ್ರಗಳನ್ನು ಸಲ್ಲಿಸಬೇಕು
------------------------------------------
ತಾವು ಕಳಿಸುವ ವಿವರಣಾ ಪತ್ರದೊಂದಿಗೆ ಸ್ವವಿವರಗಳನ್ನು ಕಲರ್ ಜೆರಾಕ್ಸ್ ಪ್ರತಿಗಳನ್ನು ಹಾಗೂ ಆಯಾಯ ವೃತ್ತಿಗೆ ಸಂಬಂಧಿಸಿದಂತೆ 4*6 ಅಳತೆಯ ಛಾಯಾಚಿತ್ರಗಳನ್ನು ಕಡ್ಡಾಯವಾಗಿ ಲಗತ್ತಿಸ ಬೇಕು ** *ನಾಮಪತ್ರಗಳನ್ನು ಸಲ್ಲಿಸಲು ಕೊನೆಯ ದಿನಾಂಕ 10/06/2025 ನೇ ಮಂಗಳವಾರದೊಳಗೆ ಈ ಕೆಳಕಂಡ ವಿಳಾಸಕ್ಕೆ ಅಂಚೆ ಅಥವಾ ಕೋರಿಯರ್ ಮೂಲಕ ಕಳಿಸಿಕೊಡುವುದು
*******************
ಎಂ ಸೋಮಶೇಖರ್ (ಕನ್ನಡ ಸೋಮು) ರಾಜ್ಯಾಧ್ಯಕ್ಷರು
ಕರ್ನಾಟಕ ವಿಶ್ವಕರ್ಮ ಜನ ಸೇವಾ ಸಂಘ ರಿ ಬೆಂಗಳೂರು. ಭುವನೇಶ್ವರಿ ನಗರ. ಕುಮಾರ್ ಲೇಔಟ್. ಶ್ರೀ ಬೀರೇಶ್ವರ ದೇವಸ್ಥಾನ ರಸ್ತೆ. ಅತ್ತಿಬೆಲೆ ಆನೇಕಲ್ ತಾಲ್ಲೂಕ್ ಬೆಂಗಳೂರು ನಗರ ಜಿಲ್ಲೆ
ಪಿನ್ ಕೋಡ್. 562107
ಮೊಬೈಲ್. 9538132302
**********************
ಕೆ ವಿ ದೇವೇಂದ್ರಚಾರ್
ರಾಜ್ಯ ಕೋಶಾಧ್ಯಕ್ಷರು
ನಂ. 71. 2 ನೇ ಮುಖ್ಯ ರಸ್ತೆ.4 ನೇ ಅಡ್ಡರಸ್ತೆ*ಸಾರ್ವಭೌಮ ನಗರ*ಚಿಕ್ಕಲಸಂದ್ರ. ಬೆಂಗಳೂರು*560061
ಮೊಬೈಲ್. 725917 586
ವಾಟ್ಸಾಪ್ ಗ್ರೂಪ್ ನಲ್ಲೂ ಕೂಡ ದಾಖಲೆ ಸಲ್ಲಿಸಬಹುದು
ವಾಟ್ಸಾಪ್ ಗ್ರೂಪ್ ನಲ್ಲಿ ದಾಖಲೆಗಳನ್ನು ಅಪ್ಲೊಡ್ ಮಾಡಿ
20/06/2025 ಶುಕ್ರವಾರ ಟೌನ್ ಹಾಲ್ ಬೆಂಗಳೂರು ಇಲ್ಲಿ ನಡೆಯುವ ವಿಶ್ವಕರ್ಮ ಜನ ಸೇವಾ ಸಂಘ ಹಾಗೂ ಅಖಿಲ ಕರ್ನಾಟಕ ವಿಶ್ವಕರ್ಮ ಸಮಾಜ ಬೆಂಗಳೂರು ಇವರ ವತಿಯಿಂದ sslc ಹಾಗೂ PUC 80% ಮೇಲ್ಪಟ್ಟ ರಾಜ್ಯದ ವಿಶ್ವಕರ್ಮ ಸಮಾಜದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಈ ಒಂದು ಗ್ರೂಪ್ನಲ್ಲಿ ವಿದ್ಯಾರ್ಥಿಗಳು ಅಂಕಪಟ್ಟಿ, ಆಧಾರ್ ಕಾರ್ಡ್, ತಂದೆ ಆಧಾರ್ ಕಾರ್ಡ್ ನ್ನು ಹಾಕಬೇಕಾಗಿ ವಿನಂತಿ.
