ತಿಪಟೂರು: ದಿನಾಂಕ 31/05/2025ರಂದು ನಗರದ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜು (ಪ್ರೌಢಶಾಲಾ ವಿಭಾಗ)ರಿಂದ ಸಹಶಿಕ್ಷಕ ವೃತ್ತಿ ಯಿಂದ ವಯೋನಿವೃತ್ತಿ ಹೊಂದಿದ್ದು, ಇವರಿಗೆ ಉಪಪ್ರಾಂಶುಪಾಲರಾದ ಶ್ರೀ ಎಂ. ಎಸ್ ಚನ್ನೇಗೌಡ್ರು, ಕರ್ನಾಟಕ ಸಂಪಾದಕರು ಮತ್ತು ವರದಿಗಾರರ ಸಂಘ ತುಮಕೂರು ಜಿಲ್ಲಾಧ್ಯಕ್ಷರಾದ ಡಾ. ಭಾಸ್ಕರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಧರಣೇಶ್ ಕುಪ್ಪಾಳು, ಕಿರಣ್, ಕೆ. ಎಸ್ ಆನಂದ್, ಶಶಿ, ಕರ್ನಾಟಕ ಸಂಪಾದಕರು ಮತ್ತು ವರದಿಗಾರರ ಸಂಘ ತಿಪಟೂರು ತಾಲ್ಲೂಕು ಘಟಕದ ಸರ್ವಸದಸ್ಯರು ಗೌರವಿಸಿ, ಸನ್ಮಾನಿಸಿ, ಬಿಳ್ಕೊಟ್ಟರು.
ಕಾಮೆಂಟ್ ಪೋಸ್ಟ್ ಮಾಡಿ
0ಕಾಮೆಂಟ್‌ಗಳು
3/related/default
