ತಿಪಟೂರು: ನಗರದ ಹಾಸನ ಸರ್ಕಲ್ ನಂದಿನಿ ಡೈರಿ ಮುಂಭಾಗ. ತಿಪಟೂರಿನ ಡಾ.ಭಾಸ್ಕರ್ ರವರು ತುಮಕೂರು ಜಿಲ್ಲಾ ಅಧ್ಯಕ್ಷರಾಗಿ ಸತತವಾಗಿ ಎರಡನೇ ಬಾರಿ ಆಯ್ಕೆಯಾಗಿರುವ ಎಚ್ಎಸ್ ರವಿಶಂಕರ್ ಹೆಬ್ಬಾಕ ರವರನ್ನು ತಿಪಟೂರಿನ ಹಿರಿಯ ಬಿಜೆಪಿ ಮುಖಂಡ ಡಾ. ಬಾಸ್ಕರ್ ರವರು ಹೃದಯಪೂರ್ವಕ ಅಭಿನಂದನೆ ಸಲ್ಲಿಸಿ ಮಾತನಾಡಿದ ಅವರು ಭಾರತೀಯ ಜನತಾ ಪಾರ್ಟಿಯು ಇವರ ಕಾರ್ಯ ವೈಖರಿ ಮೆಚ್ಚಿ ಮತ್ತೊಮ್ಮೆ ಜಿಲ್ಲಾಧ್ಯಕ್ಷರಾಗಿ ಆಯ್ಕೆ ಮಾಡಿದೆ ಹೀಗಾಗಿ ಇವರು ತುಮಕೂರು ಜಿಲ್ಲಾಧ್ಯಂತ ಸಂಘಟನಾತ್ಮಕ ಕೆಲಸಗಳನ್ನು ಮಾಡಿ ಬಿಜೆಪಿಯ ಯಶಸ್ಸಿಗೆ ಶ್ರಮಿಸಬೇಕಾಗಿದೆ ಎಂದರು.
ತುಮಕೂರು ಬಿಜೆಪಿ ಜಿಲ್ಲಾ ಅಧ್ಯಕ್ಷರಾಗಿ ಎರಡನೇ ಬಾರಿ ಆಯ್ಕೆಯಾಗಿರುವ. ಎಚ್ಎಸ್ ರವಿಶಂಕರ್ ಹೆಬ್ಬಾಕ ಅವರಿಗೆ ಡಾ. ಭಾಸ್ಕರ್ ರವರಿಂದ ಅಭಿನಂದನೆ
ಜೂನ್ 12, 2025
0
Tags

