ಪತ್ರಿಕೋದ್ಯಮದಲ್ಲಿ ಮಹತ್ತರ ಸೇವೆ. ಎಸ್ ನಾಗಣ್ಣನವರಿಗೆ ಡಾಕ್ಟರೇಟ್ ಪದವಿ, ತಿಪಟೂರು KERA ದಿಂದ ಅಭಿನಂದನೆ

ಭಾಸ್ಕರ ಪತ್ರಿಕೆ
0

 

ತುಮಕೂರಿಂದ ಎಂದಾಕ್ಷಣ ನೆನಪಾಗುವುದೇ   ಎಸ್ ನಾಗಣ್ಣನವರು. ನನಗೆ ಅವರು ತುಂಬಾ ಆತ್ಮೀಯರು  ಪತ್ರಿಕೋದ್ಯಮ ಕ್ಷೇತ್ರದಲ್ಲಿ ಹಲವಾರು ವರ್ಷಗಳಿಂದ ಮಹತ್ತರ ಸೇವೆ ಸಲ್ಲಿಸಿದ ಸಮಾಜದ ಅಂಕುಡೊಂಕುಗಳನ್ನು ತಿದ್ದಿದ್ದಾರೆ. ಹಲವಾರು ಜನಪರ ಕಾರ್ಯಗಳನ್ನು ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ನಾಡಿನ ರಾಜಕೀಯ, ಸಾಹಿತ್ಯ ಕ್ಷೇತ್ರದ ಗಣ್ಯರೊಂದಿಗೆ ಉತ್ತಮ ಒಡನಾಟವನ್ನು ಹೊಂದಿದ್ದಾರೆ. ಇವರ ಅಪಾರ ಸೇವೆಯನ್ನು ಗುರುತಿಸಿ  ತುಮಕೂರು ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡುತ್ತಿರುವುದು ಸಂತೋಷವಾಗಿದೆ. ಎಸ್ ನಾಗಣ್ಣ ಅವರಿಗೆ ನಾನು ತುಂಬು ಹೃದಯದ ಅಭಿನಂದನೆ ಸಲ್ಲಿಸುತ್ತೇನೆ.

ಡಾಕ್ಟರ್ ಭಾಸ್ಕರ್. ಕೇರಾ ಸಂಘದ ಜಿಲ್ಲಾ ಗೌರವಾಧ್ಯಕ್ಷರು, ಭಾಸ್ಕರ್ ಯೂಟ್ಯೂಬ್ ಮತ್ತು ಪತ್ರಿಕೆ ಸಂಪಾದಕರು. ತಿಪಟೂರು

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*