ತಿಪಟೂರು: ನಗರದ ವಿದ್ಯಾನಗರದಲ್ಲಿರುವ ಚಿನ್ಮಯ ಶ್ರೀ ಕೃಷ್ಣ ಮಂದಿರದಲ್ಲಿ ಶನಿವಾರ ಶ್ರೀ ಕೃಷ್ಣ ಜನ್ಮಾಷ್ಟಮಿ ಮಹೋತ್ಸವ ಅಂಗವಾಗಿ ಮುರಳಿ ಮನೋಹರ ನಿಗೆ ಆಕರ್ಷಕ ದ್ರವ್ಯಗಳಿಂದ ಅಲಂಕರಿಸಿ ಅಭಿಷೇಕ ತುಳಸಿ ಅರ್ಚನೆ ಭಜನೆ ಪಠಣ ಆರತಿ ಹಾಗೂ ಪ್ರಸಾದ ವಿನಿಯೋಗವಾಯಿತು ಇಂದು ಮೂರು ಗಂಟೆಗೆ ಸಂಪೂರ್ಣ ಭಗವದ್ಗೀತೆ ಪಟ್ಟಣವನ್ನು ಹಮ್ಮಿಕೊಳ್ಳಲಾಗಿದೆ. ಶ್ರೀ ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಭಾಸ್ಕರ ಪತ್ರಿಕಾ ಬಳಗ ಶುಭ ಕೋರಿದೆ.
ಕಾಮೆಂಟ್ ಪೋಸ್ಟ್ ಮಾಡಿ
0ಕಾಮೆಂಟ್‌ಗಳು
3/related/default
