ಪತ್ರಿಕೊದ್ಯಮ ಪ್ರಶಸ್ತಿ ಪ್ರದಾನ ಸಮಾರಂಭವು ದಿನಾಂಕ 19/09/2025 ಬೆಳಿಗ್ಗೆ 11:30 ಕ್ಕೆ ಸುಲೋಚನಾ ಸಭಾಂಗಣ, ವಾರ್ತೆ ಸೌದ ಬೆಂಗಳೂರುನಲ್ಲಿ ನೆಡೆಯುವ ಅಭೂತಪೂರ್ವ ಕಾರ್ಯಕ್ರಮದಲ್ಲಿ ದಿಟ್ಟ ಮಹಿಳಾ ಪತ್ರಕರ್ತರಾದ ವಿಜಯಲಕ್ಷ್ಮಿ ಶಿಬುರೂರು ರವರಿಗೆ ಪರಿಸರ ಪ್ರತಿಕೋದ್ಯಮ ಪ್ರಶಸ್ತಿ ಲಭಿಸಿರುವುದು ಹಾಗೂ ಚೀ. ಜ. ರಾಜೀವ್ ಮತ್ತು ಎಸ್. ಗಿರೀಶ್ ಬಾಬು ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿ ಲಭಿಸಿರುವುದಕ್ಕೆ ತಿಪಟೂರು ಭಾಸ್ಕರ್ ಪ್ರತಿಕೆ ಸಂಪಾದಕರು ಹಾಗೂ ಯೂಟ್ಯೂಬ್ ರಾಜ್ಯಾಧ್ಯಕ್ಷರು. ಮತ್ತು ಕೇರಾ ಸಂಘದ ಜಿಲ್ಲಾಧ್ಯಕ್ಷರು, ಟಿ. ರಾಜು ಬೆನ್ನೇನಹಳ್ಳಿ ಅಧ್ಯಕ್ಷರು, ಧರಣೇಶ್ ಪ್ರಧಾನ ಕಾರ್ಯದರ್ಶಿ, ಶುಭ ವಿಶ್ವಕರ್ಮ,ಶಂಕ್ರಪ್ಪ, ಸರ್ವೇಶ್ ಚಾರ್, ಭೂಷಣ್, ತಾಂಡವಮೂರ್ತಿ, ಮಂಜು ಗುರಗದ ಹಳ್ಳಿ,ಮಂಜುನಾಥ್ ಡಿ, ತ್ರಿವೇಣಿ ಸುಂದರ್, ಇನ್ನು ಕೇರಾ ಸಂಘದ ಪದಾಧಿಕಾರಿಗಳು ಅಭಿನಂದಿಸಲಾಹಿತು.
ದಿಟ್ಟ ಮಹಿಳಾ ಪತ್ರಕರ್ತರಾದ ವಿಜಯಲಕ್ಷ್ಮಿ ಶಿಬುರೂರು ರವರಿಗೆ ಪರಿಸರ ಪ್ರತಿಕೋದ್ಯಮ ಪ್ರಶಸ್ತಿ ಹಾಗೂ ಚೀ. ಜ. ರಾಜೀವ್ ಮತ್ತು ಎಸ್. ಗಿರೀಶ್ ಬಾಬು ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿಯ ಗರಿ
ಸೆಪ್ಟೆಂಬರ್ 19, 2025
0
Tags
