ತಿಪಟೂರು: ಜಾತಿ ಗಣತಿ ಸಮೀಕ್ಷೆಯನ್ನು ನಿಲ್ಲಿಸಿ ಜಾತಿ ಕಾಲಮ್ ತೆಗೆದು ಹಾಕಿ ಇಲ್ಲಿ ಎಲ್ಲರೂ ಒಂದೇ ಭಾರತ ಮಾತೆಯ ಮಕ್ಕಳು ಆದ್ದರಿಂದ ನಾವೆಲ್ಲರೂ ಹಿಂದೂ ಅಂತ ನಮೂದಿಸಿ ಆಗ ಯಾವ ರೀತಿಯ ತಾರತಮ್ಯ ಬರುವುದಿಲ್ಲ ಏಕೆಂದರೆ ಈ ಸಮಾಜದಲ್ಲಿ ನಾನು ಮೇಲು ನೀನು ಕೀಳು ಎಂಬ ತಾರತಮ್ಯದಿಂದ ಇವೆಲ್ಲ ಹೆಚ್ಚಾಗಿ ರಾಜಕೀಯದ ಒತ್ತಡಕ್ಕೆ ಸಿಲುಕಿ ನುಲುಗುವುದಕ್ಕಿಂತ ನಾವೆಲ್ಲರೂ ಹಿಂದೂ ಧರ್ಮಕ್ಕೆ ಸೇರಿದವರು ಎಂದಾಗ ಯಾವುದೇ ಅಡ್ಡ ಪರಿಣಾಮ ಬೀರುವುದಿಲ್ಮಿತಿ ಹಾಗಂತ ಅವರವರ ಆಚಾರ ವಿಚಾರಗಳನ್ನು ಬಿಟ್ಟುಬಿಡಿ ಅಂತಲ್ಲ ಜಾತಿ ಕಾಲಮ್ ಅಂತ ಬಂದಾಗ ಹಿಂದು ಅಂತ ಬರಿಸಿದರೆ ಒಳ್ಳೆಯದು ನಾನು ಕಂಡಂತಹ ಒಂದು ಜಾತಿ ಬೆಂಗಳೂರಿನ ಹೆಸರಾಂತ ಪತ್ರಕರ್ತರಾದ ರವಿ ಬೆಳಗೆರೆಯವರ ಪ್ರೌಢಶಾಲೆಯಲ್ಲಿ ಜಾತಿ ಕಾಲಮ್ ಇಲ್ಲವೇ ಇಲ್ಲ ಅಲ್ಲಿ ಸಹಸ್ರಾರು ವಿದ್ಯಾರ್ಥಿ ವಿದ್ಯಾರ್ಥಿನಿಯರು ಓದಿ ಒಳ್ಳೆಯ ಕೆಲಸದಲ್ಲಿದ್ದಾರೆ ಅದೇ ರೀತಿ ಚಿಕಿತ್ಸೆಗೆ ಹೋದಾಗ ವೈದ್ಯರು ಜಾತಿಯನ್ನು ಕೇಳುವುದಿಲ್ಲ ಅಲ್ಲಿ ಎಲ್ಲರೂ ಒಂದೇ ಮತ್ತೆ ಒಬ್ಬ ರೋಗಿ ರಕ್ತ ಕೊಡುವಾಗ ಮತ್ತು ತೆಗೆದುಕೊಳ್ಳುವಾಗ ಯಾವ ಜಾತಿಯನ್ನು ಕೇಳುವುದಿಲ್ಲ ಮತ್ತೆ ಅನಾಥಾಶ್ರಮ ಮತ್ತು ಆಶ್ರಯ ನೀಡುತ್ತಿರುವ ನಿರಾಶ್ರಿತ ವೃದ್ಧಾಶ್ರಮಗಳಲ್ಲಿ ಜಾತಿ ಇಲ್ಲದೆ ಇದ್ದಾಗ ಸರ್ಕಾರವು ಕೋಟ್ಯಂತರ ಹಣ ಖರ್ಚು ಮಾಡಿ ಜಾತಿ ಸಮೀಕ್ಷೆ ಮಾಡುತ್ತಿರುವುದು ಸರಿಯಾದ ಕ್ರಮದಲ್ಲಿ ಒಂದು ವೇಳೆ ಜಾತಿ ಸಮೀಕ್ಷೆ ಇಂದು ಬಂದಾಗ ಹಿಂದೂ ಎಂದು ಬರೆಸಿ ಎಂದು ಡಾ. ಭಾಸ್ಕರ್ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಜಾತಿ ಗಣತಿ ಸಮೀಕ್ಷೆಯಲ್ಲಿ ಜಾತಿ ಕಾಲಂ ತೆಗೆದು ಹಾಕಿ ಹಿಂದೂ ಎಂದು ನಮೂದಿಸಿ: ಡಾ. ಭಾಸ್ಕರ್
ಸೆಪ್ಟೆಂಬರ್ 24, 2025
0
Tags
