ಕರ್ನಾಟಕ ರಾಜ್ಯ ವಿಶ್ಕರ್ಮ ಸಮದಾಯಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಶ್ರೀ ಸುಜ್ಞಾನಮೂರ್ತಿ ಆಯ್ಕೆ

ಭಾಸ್ಕರ ಪತ್ರಿಕೆ
0

ಕರ್ನಾಟಕ ರಾಜ್ಯ ವಿಶ್ಕರ್ಮ ಸಮದಾಯಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಸನ್ಮಾನ್ಯ ಶ್ರೀ ಸುಜ್ಞಾನಮೂರ್ತಿರವರಿಗೆ ನಮ್ಮ ವಿಶ್ವಕರ್ಮ ಸಮಾಜದ ಮುಖಂಡ ಕರ್ನಾಟಕ ಜನಸೇವಾ ಸಂಘದ ರಾಜ್ಯಾಧ್ಯಕ್ಷರಾದ ಕನ್ನಡ ಸೋಮು, ರಾಜ್ಯ ಪ್ರಧಾನ ಕಾರ್ಯದರ್ಶಿ ಪರಮೇಶ್ವರಾಚಾರ್‌, ರಾಜ್ಯ ಉಪಾಧ್ಯಕ್ಷರಾದ ಕೆ. ಟಿ ಜಯಣ್ಣ, ರಾಜ್ಯ ಪ್ರಚಾರ ಸಮಿತಿ ಅಧ್ಯಕ್ಷರಾದ ಡಾ. ಭಾಸ್ಕರಾಚಾರ್‌, ವಿಶ್ವಕರ್ಮ ಮುಖಂಡ ಚಳ್ಳಕೆರೆ ಪ್ರಸನ್ನಕುಮಾರ್‌, ದೇವೇಂದ್ರಾಚಾರ್‌ ಹಂದನಕೆರೆ ಹಾಗೂ ರಾಜ್ಯ ಮಹಿಳಾ ಅಧ್ಯಕ್ಷರಾದ ಶ್ರೀಮತಿ ಲಕ್ಷ್ಮೀ ಭಾಸ್ಕರ್‌ ಬಡಿಗೇರ್‌, ಶೋಭಾ ಆಚಾರ್‌, ಶಾರದಾ ಬಡಿಗೇರ್, ಮೌನೇಶ್ವರಿ ಬಡಿಗೇರ್‌, ಶುಭ ವಿಶ್ವಕರ್ಮ, ಮುಂತಾದ ವಿಶ್ವಕರ್ಮ ಸಮಾಜದ ಅದಾಧಿಕಾರಿಗಳು, ಸನ್ಮಾನ್ಯ ಶ್ರೀ ಸುಜ್ಞಾನಮೂರ್ತಿರವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*