ಖ್ಯಾತ ಸಾಹಿತಿಗಳು, ಪದ್ಮಭೂಷಣ ಪ್ರಶಸ್ತಿ ಪುರಸ್ಕೃತರು, ಆದ ಡಾಕ್ಟರ್ S.L ಭೈರಪ್ಪ ನವರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಭಾಸ್ಕರ ಪತ್ರಿಕೆ
0

ತಿಪಟೂರು: ಖ್ಯಾತ ಸಾಹಿತಿಗಳು, ಪದ್ಮಭೂಷಣ ಪ್ರಶಸ್ತಿ ಪುರಸ್ಕೃತರು, ಆದ ಡಾಕ್ಟರ್ ಎಸ್ ಎಲ್ ಭೈರಪ್ಪ ನವರು 94 ವರ್ಷ ವಯಸ್ಸು ಆಗಿದ್ದು, ಇಂದು ನಿಧನ  ಹೊಂದಿದ್ದು,ತಿಪಟೂರಿನ ಭಾಸ್ಕರ ಪತ್ರಿಕಾ ಬಳಗದ ವತಿಯಿಂದ  ಭಾವಪೂರ್ಣ ಶ್ರದ್ಧಾಂಜಲಿ ನುಡಿ ನಮನ ಸಲ್ಲಿಸಲಾಯಿತು.

 ಬಿ. ಬಿ ಸಿದ್ದಲಿಂಗ ಮೂರ್ತಿಯವರು ಎಸ್ ಎಲ್  ಭೈರಪ್ಪನವರ ಜೀವನ ಚರಿತ್ರೆಯ ಬಗ್ಗೆ ಮಾತನಾಡಿದರು. ಈ ಸಂದರ್ಭದಲ್ಲಿ ಹಿರಿಯ ಪತ್ರಕರ್ತರು ಡಾ. ಭಾಸ್ಕರ್, ಧರಣೇಶ್  ಸೇರಿದಂತೆ ಮತ್ತಿತರರು  ಉಪಸ್ಥಿತರಿದ್ದರು

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*