ಕಾಂಗ್ರೆಸ್ ಸರ್ಕಾರದ ನೂತನ ವಿಶ್ವಕರ್ಮ ಅಭಿವೃದ್ದಿ ನಿಗಮದ ಅಧ್ಯಕ್ಷರಾದ ಶ್ರೀ ಸುಜ್ಞಾನಮೂರ್ತಿ ಪಿ. ರವರು ಕಾರ್ಯಕ್ರಮವೊಂದರಲ್ಲಿ ಸಿಕ್ಕಿದಾಗ ವಿಶ್ವಕರ್ಮ ಜನಸೇವಸಂಘದ ಸದಸ್ಯರಾದ ಶ್ರೀಕನ್ನಡ ಸೋಮು ಶ್ರೀ ದೇವೇಂದ್ರ ಚಾರ್,ಕೆಟಿ ಜಯಣ್ಣಚಾರ್, ಶ್ರೀ ಕುಮಾರಿ ಗಿರಿಜ, ಮಾಧ್ಯಮ ವಕ್ತರರಾದ ಶ್ರೀ ಭಾಸ್ಕರರವರು, ಸತೀಶ್ ಮುಳ್ಳೂರು ರವರು ಇತರರು ಶ್ರೀಯುತರಿಗೆ ಅಭಿನಂದಿಸಿದರು.
ಕಾಮೆಂಟ್ ಪೋಸ್ಟ್ ಮಾಡಿ
0ಕಾಮೆಂಟ್‌ಗಳು
3/related/default
