ಆತ್ಮೀಯ ಗೆಳೆಯ ಹಾಗೂ ಹಿರಿಯ ಪತ್ರಕರ್ತರಾದ ರಾಯಚೂರಿನಲ್ಲಿ ಪತ್ರಿಕಾ ವೃತ್ತಿಯನ್ನು ನಿಷ್ಠೆಯಿಂದ ನಿರ್ವಹಿಸಿದ ವೆಂಕಟ ಸಿಂಗ್ ರವರು ಈಗ ನೂತನ ರಾಜ್ಯ ಮಾಹಿತಿ ಆಯುಕ್ತರಾಗಿ ರಾಜ ಭವನದಲ್ಲಿ ಪ್ರಮಾಣವಚನ ಸ್ವೀಕರಿಸಿದ್ದು ಖುಷಿ ತಂದ ವಿಚಾರ ಮತ್ತು ಹೆಮ್ಮೆಯ ವಿಚಾರ ಹಾಗಾಗಿ
ತಿಪಟೂರು ಹಿರಿಯ ಪತ್ರಕರ್ತರಾದ ಡಾ|| ಭಾಸ್ಕರ್ ಚಾರ್. ಭಾಸ್ಕರ್ ಪತ್ರಿಕೆ,ಹಾಗೂ ಕೇರಾ ಸಂಘದ ವತಿಯಿಂದ ಅಭಿನಂದಿಸಲಾಯಿತು.
