ನೂತನ ಸಮುದಾಯ ಭವನ ವೀಕ್ಷಣೆ ಮಾಡಿ ಉಳಿದ ಕಾಮಗಾರಿಗೆ ಸಹಕರಿಸುವುದಾಗಿ ಗ್ರಾಮದಲ್ಲಿ ಗುರುವಿನ ಆಶೀರ್ವಾದ ಪಡೆದು ಪ್ರಪ್ರಮಥವಾಗಿ ಗ್ರಾಮ ವಾಸ್ತವ್ಯ ಹೂಡಿದ ಶ್ರೀ ಸುಜ್ಞಾನಮೂರ್ತಿ ರವರು ಹಾಗೂ ಶ್ರೀ ಕನ್ನಡಸೋಮು, ರಾಜ್ಯಾಧ್ಯಕ್ಷರು, ಕವಿಜಸೇಸಂಘ ರಿ ಬೆಂಗಳೂರು ಹಾಗೂ ಗ್ರಾಮದ ಸಮಾಜ ಭಾಂಧವರು ಸಂಘಟನೆಯ ಮುಖಂಡರು ಭಾಗವಹಿಸಿದ್ದರು.
ಗಿರಿಯಾಪುರ ಶ್ರೀ ಜಗದ್ಗುರು ಮೌನೇಶ್ವರ ಸ್ವಾಮಿ ಗದ್ದಿಗೆಗೆ P. ಸುಜ್ಞಾನಮೂರ್ತಿ ಭೇಟಿ
ಅಕ್ಟೋಬರ್ 18, 2025
0
ಕಡೂರು: ತಾಲ್ಲೂಕಿನ ಗಿರಿಯಾಪುರ ಶ್ರೀ ಜಗದ್ಗುರು ಮೌನೇಶ್ವರ ಸ್ವಾಮಿ ಗದ್ದಿಗೆಗೆ ಭೇಟಿ ನೀಡಿ ಶ್ರೀ ಗುರುವಿನ ದರ್ಶನ ಮಾಡಿ ನಮಸ್ಕರಿಸಿ ಶ್ರೀ ಸುಜ್ಞಾನಮೂರ್ತಿ ರವರು ಅಧ್ಯಕ್ಷರು ಕ ವಿ ಸ ಅ ನಿಗಮ,
Tags
