ತಿಪಟೂರು: ಇಂದು ಹಾಸನ ವೃತದಲ್ಲಿರುವ ಭಾಸ್ಕರ್ ಪತ್ರಿಕೆ ಆವರಣದಲ್ಲಿ ಸಂಪಾದಕರಾದ ಡಾಕ್ಟರ್ ಭಾಸ್ಕರ್ ಹಾಗೂ ಕರ್ನಾಟಕ ಸಂಪಾದಕರು ಮತ್ತು ವರದಿಗಾರರ ಸಂಘ ಜಿಲ್ಲಾ ಮತ್ತು ತಿಪಟೂರು ಶಾಖಾ ವತಿಯಿಂದ ಕಾರ್ಯನಿರತ ಪತ್ರಕರ್ತರ ಸಂಘದ ಚುನಾವಣೆಯಲ್ಲಿ ಎರಡನೇ ಬಾರಿಗೆ ಜಿಲ್ಲಾ ಕಾರ್ಯದರ್ಶಿಯಾಗಿ ಆಯ್ಕೆಗೊಂಡ ಕಲ್ಪಜ್ಯೋತಿ ಪತ್ರಿಕೆಯ ಸಂಪಾದಕರಾದ ಕೆ ಎನ್ ನಂದೀಶ್ ರವರಿಗೆ KERA ತಿಪಟೂರು ತಾಲೂಕ್ ಶಾಖಾವತಿಯಿಂದ ಅಭಿನಂದನಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು ಈ ಸಂದರ್ಭದಲ್ಲಿ ಕರ್ನಾಟಕ ಕರ್ನಾಟಕ ಸಂಪಾದಕರು ಮತ್ತು ವರದಿಗಾರರ ಸಂಘದ ಜಿಲ್ಲಾ ಗೌರವಾಧ್ಯಕ್ಷರಾದ ಭಾಸ್ಕರ್ ತಾಲೂಕ ಅಧ್ಯಕ್ಷರಾದ ಟಿ ರಾಜು ಬೆಣ್ಣೆನಹಳ್ಳಿ ಕಸಾಪ ಕಿಬ್ನಳ್ಳಿ ಹೋಬಳಿ ಅಧ್ಯಕ್ಷರಾದ ರೈತ ಕವಿ ಡಾಕ್ಟರ್ ಶಂಕ್ರಪ್ಪ ಬಳ್ಳೆ ಕಟ್ಟೆ, ಕರ್ನಾಟಕ ಕಟ್ಟಡ ಕಾರ್ಮಿಕರc ಸಂಘದ ತಾಲೂಕ ಅಧ್ಯಕ್ಷರಾದ ಸರ್ವೇಶ ಆಚಾರ್,ಕರ್ನಾಟಕ ಭೀಮ ಆರ್ಮಿ ಅಧ್ಯಕ್ಷರಾದ ಗವಿರಂಗಯ್ಯ ಬಿಸ್ಲೆಹಳ್ಳಿ,, ಸಂಘದ ಕಾರ್ಯದರ್ಶಿ ಡಿ ಮಂಜುನಾಥ್ ಹಾಲ್ಕುರಿಕೆ, ರಘು ಕರ್ನಾಟಕ ಟಿವಿ ಸಂಪಾದಕರು, ಸ್ವಾಮಿ ಪತ್ರಕರ್ತರು, ಚಿನ್ನಿ ಮುರಳಿ ಇನ್ನು ಮುಂದಾದವರು ಆಗಮಿಸಿದ್ದರು.
ಕರ್ನಾಟಕ ಸಂಪಾದಕರು ಮತ್ತು ವರದಿಗಾರರ ಸಂಘ ಜಿಲ್ಲಾ ಮತ್ತು ತಿಪಟೂರು ಶಾಖಾ ವತಿಯಿಂದ ಕಾರ್ಯನಿರತ ಪತ್ರಕರ್ತರ ಸಂಘದ ಚುನಾವಣೆಯಲ್ಲಿ 2ನೇ ಬಾರಿಗೆ ಜಿಲ್ಲಾ ಕಾರ್ಯದರ್ಶಿಯಾಗಿ ಆಯ್ಕೆಗೊಂಡ ಕಲ್ಪಜ್ಯೋತಿ ಪತ್ರಿಕೆಯ ಸಂಪಾದಕರಾದ ಕೆ ಎನ್ ನಂದೀಶ್ ರವರಿಗೆ ಅಭಿನಂದನಾ ಸಮಾರಂಭ
ನವೆಂಬರ್ 11, 2025
0
Tags

