ಜಾತ್ಯತೀತ ವಾಣಿ ಪತ್ರಿಕೆಯ 2026ರ ದಿನಚರಿ ಬಿಡುಗಡೆ

ಭಾಸ್ಕರ ಪತ್ರಿಕೆ
0



ತಿಪಟೂರು: ಇಂದು ಕಲ್ಪತರು ಕ್ರೀಡಾಂಗಣದ ಸಭಾಂಗಣದಲ್ಲಿ KERA ಗೌರವಾಧ್ಯಕ್ಷರಾದ ಗಣೇಶ್. ಎಸ್ ರವರ, ಜಾತ್ಯತೀತ ವಾಣಿ ಪತ್ರಿಕೆಯ 2026ರ ಕನ್ನಡ ದಿನಚರಿಯನ್ನು ಕರ್ನಾಟಕ ರಾಜ್ಯ ಕೋಕೋ ಸಂಸ್ಥೆ ಬೆಂಗಳೂರು ಅಧ್ಯಕ್ಷರಾದ ಶ್ರೀ ಲೋಕೇಶ್ವರ್ ಅವರ ಹಸ್ತಾಂತರದಲ್ಲಿ ಜಾತ್ಯತೀತ ವಾಣಿ ಪತ್ರಿಕೆ ಜನವರಿ 2026ರ ಕನ್ನಡ ದಿನಚರಿ ಬಿಡುಗಡೆಗೊಂಡಿತು, ಈ ಸಂದರ್ಭದಲ್ಲಿ ಮಾಜಿನಗರ ಸಭಾ ಸದಸ್ಯೆ ಭಾರತಿ ಮಂಜುನಾಥ್, KERA ಗೌರವಾಧ್ಯಕ್ಷರಾದ ಗಣೇಶ್. ಎಸ್, ರೇಣು ಡಿ. ಸಿ, ಟಿ.ಎಸ್ ಬಸವರಾಜು, KERA ಖಜಾಂಚಿ ಶುಭ ವಿಶ್ವಕರ್ಮ ಮತ್ತಿತರರು ಉಪಸ್ಥಿತರಿದ್ದರು, KERA ಜಿಲ್ಲಾ ಗೌರವಾಧ್ಯಕ್ಷರಾದ ಭಾಸ್ಕರ್, ಹಾಗೂ ಅಧ್ಯಕ್ಷರಾದ ರಾಜು ಬೆಣ್ಣೇನಹಳ್ಳಿ ಹಾಗೂ ಪದಾಧಿಕಾರಿಗಳು ಇವರಿಗೆ ಶುಭ ಕೋರಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*