ಡಿಸೆಂಬರ್ 25ರಂದು ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರ 101ನೇ ಜನ್ಮದಿನ

ಭಾಸ್ಕರ ಪತ್ರಿಕೆ
0

 




ತಿಪಟೂರು: ಶ್ರೀ ಅಟಲ್ ಬಿಹಾರಿ ವಾಜಪೇಯಿ ಹುಟ್ಟುಹಬ್ಬವನ್ನು ದಿನಾಂಕ 25.12.2025 ನೇ ಗುರುವಾರ 10.30 ಕ್ಕೆ ಹಾಸನ ಸರ್ಕಲ್ ಗ್ರಾಂಡ್ ಹೋಟೆಲ್ ನಲ್ಲಿ 101ನೇ ಜನ್ಮದಿನವನ್ನು ಸರಳತೆಯಿಂದ ಆಚರಿಸಲಾಗುವುದು ಎಂದು ಭಾಸ್ಕರ್ ಪತ್ರಿಕೆ ಮತ್ತು ಯೂಟ್ಯೂಬ್ ಚಾನೆಲ್ ಸಂಪಾದಕರಾದ ಡಾಕ್ಟರ್ ಭಾಸ್ಕರ್ ಅವರು ಈ ಕಾರ್ಯಕ್ರಮದ ಅಧ್ಯಕ್ಷತೆಯಲ್ಲಿ ನಡೆಯಲಿದ್ದು. ಕಾರ್ಯಕ್ರಮದಲ್ಲಿ ಚೌಡೇಶ್ವರಿ ಸಹಕಾರಿ ಪತ್ತಿನ ಸೌಹಾರ್ದ ಸಂಘದ ಅಧ್ಯಕ್ಷರಾದ ಎಸ್ ಸೋಮಶೇಖರ್ ಅವರು ಉದ್ಘಾಟನೆಯಲ್ಲಿದ್ದು

ಈ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ನಿಜಗುಣ ಗ್ರಾಂಡ್ ಹೋಟೆಲ್ ಮಾಲೀಕರು ತಿಪಟೂರು, 

ವಿಶ್ವ ದೀಪ ಬಿಜೆಪಿ ಯುವ ಮುಖಂಡ, ಸೋಮಶೇಖರ್ ಮಡೇನೂರು ಕನ್ನಡ ಸಾಹಿತ್ಯ ಕೋಶ ಅಧ್ಯಕ್ಷರು, ಶಂಕ್ರಪ್ಪ ರೈತ ಕವಿ ಬಳೆಕಟ್ಟೆ, ಬಸವರಾಜ ಕಲ್ಪತರು ಮಿತ್ರ ಉಪಸಂಪಾದಕರು, ಹರ್ಷ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರು, ನರಸಿಂಹಮೂರ್ತಿ ಈಚನೂರು, ರಾಜಣ್ಣ ಹಿರಿಯ ನಾಗರಿಕರು, ಟಿ ರಾಜು ಬೆನ್ನೇನಹಳ್ಳಿ ಅಧ್ಯಕ್ಷರು, ಹಾಗೂ ಕೇರಾ ಸಂಘದ ಪದಾಧಿಕಾರಿಗಳು ಭಾಗವಹಿಸಲಿದ್ದು ಹಾಗೂ ಅಟಲ್ ಬಿಹಾರಿ ವಾಜಪೇಯಿ ಅಭಿಮಾನ ಬಳಗ ದವರು ಪತ್ರಿಕಾ ಬಂಧುಗಳು, ಸೇರಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ತಿಳಿಸಿದರು. 

ಸರ್ವರಿಗೂ ಆದರದ ಸುಸ್ವಾಗತ 



ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*