ಕರ್ನಾಟಕ ಸಂಪಾದಕರು ಮತ್ತು ವರದಿಗಾರರ ಸಂಘ (ರಿ)ತಿಪಟೂರು ಘಟಕದ ಪದಾಧಿಕಾರಿಗಳ ಆಯ್ಕೆ ಪಟ್ಟಿ ಪ್ರಕಟ

ಭಾಸ್ಕರ ಪತ್ರಿಕೆ
0


ತಿಪಟೂರು: KERA ಪದಾಧಿಕಾರಿಗಳ ಪಟ್ಟಿಯನ್ನು ತುಮಕೂರು ಜಿಲ್ಲಾ ಗೌರವಾಧ್ಯಕ್ಷರು ಭಾಸ್ಕರ್ ಪತ್ರಿಕೆ ಸಂಪಾದಕರು ಆದ ಡಾ!ಭಾಸ್ಕರ್ ಬಿಡುಗಡೆ ಗೊಳಿಸಿದರು ಈ ಸಂದರ್ಭದಲ್ಲಿ ಮಾತನಾಡಿದ ಅವರು ತಿಪಟೂರಿನ ನಮ್ಮ ಘಟಕವು ಇಡಿ ರಾಜ್ಯದಲ್ಲಿ ಉತ್ತಮವಾದ ಘಟಕ ಎಂಬ ಕೀರ್ತಿಯನ್ನು ಪಡೆದಿದೆ ನಮ್ಮ ತಿಪಟೂರಿನ ಘಟಕವು ನಿರಂತರವಾಗಿ ಎಲ್ಲ ಕಾರ್ಯಕ್ರಮ ಗಳನ್ನು ಮಾಡಿಕೊಂಡು ಬರುತಿದ್ದು ತುಮಕೂರು ಜಿಲ್ಲೆಯಲ್ಲೇ ಪ್ರಖ್ಯಾತಿಯನ್ನು ಹೊಂದಿದೆ ಎಂದು, 2026 ಹೊಸ ವರ್ಷಕ್ಕೆ ಕಾಲಿಟ್ಟ ಇಡಿ ಕರುನಾಡಿಗೆ ಹೊಸ ವರ್ಷದ ಶುಭಾಶಯಗಳು ಮತ್ತು ದೇವರು ಎಲ್ಲರಿಗೂ ಒಳಿತನ್ನು ಮಾಡಲಿ ಎಂದು ಶುಭ ಕೋರಿದರು ಇದೆ ಸಂದರ್ಭದಲ್ಲಿ ಹಾಜರಿದ್ದ ಎರಡನೇ ಬಾರಿಗೆ ಅಧ್ಯಕ್ಷರಾಗಿ ಆಯ್ಕೆಗೊಂಡ ಟಿ ರಾಜು ಬೆಣ್ಣೆನಹಳ್ಳಿ ಇವರು ಮಾತನಾಡಿ ಈ ನಮ್ಮ ಸಂಘವು ಈಗಾಗಲೇ ರಾಜ್ಯದಲ್ಲಿ ತುಂಬಾ ಪ್ರಚಲಿತದಲ್ಲಿದ್ದು ಎಲ್ಲ ಕಡೆ ತನ್ನ ಚಾಪನ್ನು ಮೂಡಿಸಿದ್ದು ಇಂತಹ ಸಂಘದಲ್ಲಿ ಕೆಲಸ ಮಾಡಲು ತುಂಬಾ ಖುಷಿಯಾಗಿದೆ ಎಂದು ಆಯ್ಕೆ ಮಾಡಲು ಸಹಕರಿಸಿದ ಎಲ್ಲ ಸದಸ್ಯರಿಗೂ ಹೃತ್ಪೂರ್ವಕ ಅಭಿನಂದನೆ ಸಲ್ಲಿಸಿದರು ಹಾಗೆ ಹೊಸ ವರ್ಷದ ಶುಭಾಶಯ ಕೋರಿ ಸರ್ವರಿಗೂ ಭಗವಂತ ಸುಖ ಶಾಂತಿ ನೆಮ್ಮದಿ ಕೊಟ್ಟು ರಾಜ್ಯದಲ್ಲಿ ಒಳ್ಳೆ ಮಳೆ ಬೆಳೆ ಆಗಿ ಎಲ್ಲರು ನೆಮ್ಮದಿ ಜೀವನ ನೆಡೆಸುವಂತಾಗಲಿ ಎಂದರು ತಿಪಟೂರು ತಾಲೋಕ್ ಘಟಕದಿಂದ ಆಯ್ಕೆ ಆದ ಸರ್ವ ಸದಸ್ಯರು 1)ಡಾ!ಭಾಸ್ಕರ್ ತುಮಕೂರು ಜಿಲ್ಲಾ ಗೌರವಾಧ್ಯಕ್ಷರು 2) ತಿಪಟೂರು ತಾಲೂಕು ಗೌರವಾಧ್ಯಕ್ಷರು :ಗಣೇಶ್ ಎನ್ 3) ಅಧ್ಯಕ್ಷರು :ಟಿ ರಾಜು ಬೆಣ್ಣೇನಹಳ್ಳಿ  4)ಉಪಾಧ್ಯಕ್ಷರು :ಡಾ! ಶಂಕ್ರಪ್ಪ  ಬಳ್ಳೆ ಕಟ್ಟೆ 4)ಉಪಾಧ್ಯಕ್ಷರು :ಬಸವರಾಜು 5)ಉಪಾಧ್ಯಕ್ಷರು :ಸರ್ವೇಶಚಾರ್  6)ಪ್ರಧಾನಕಾರ್ಯದರ್ಶಿ: ದರಣೇಶ್ ಕುಪ್ಪಾಳು 7)ಕಾರ್ಯದರ್ಶಿ :ಮಂಜು ಗುರುಗದಹಳ್ಳಿ 8)ಕಾರ್ಯದರ್ಶಿ :ಡಿ ಮಂಜುನಾಥ ಹಾಲ್ಕುರ್ಕೆ 9)ಖಜಾಂಚಿ :ಶ್ರೀ ಮತಿ ಶುಭ ವಿಶ್ವಕರ್ಮ 10)ನಿರ್ದೇಶಕರು :ನರಸಿಂಹಮೂರ್ತಿ ಗುರುಗದಹಳ್ಳಿ 11)ನಿರ್ದೇಶಕರು :ಪುನೀತ್ ರಂಗಾಪುರ 12)ನಿರ್ದೇಶಕರು :ಮನು ಕರಡಿ 14)ನಿರ್ದೇಶಕರು :ಮಹದೇವ ಪಿ 15)ನಿರ್ದೇಶಕರು :ಸತೀಶ್ ಮಳ್ಳೂರು 16)ನಿರ್ದೇಶಕರು :ಸೂರಜ್ ಹಿರೇಮಠ 17)ಕಾನೂನು ಸಲಹೆಗಾರರು :ವೆಂಕಟೇಶ್ ಮಸವನಗಟ್ಟ 18)ಗೌರವ ಸಲಹೆಗಾರರು :ಎಲ್ ವೆಂಕಟೇಶ್.

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*