ದಿ||R.S ಸುಂದರ್, ಹಿಂದಿ ಶಿಕ್ಷಕರು ಸರ್ಕಾರಿ ಪ್ರೌಢಶಾಲೆ.
ನಾಗರನವಿಲೆ |
ದಿವಂಗತ ಆರ್ ಎಸ್ ಸುಂದರ್ ರವರು ಸರ್ಕಾರಿ ಪ್ರೌಢಶಾಲೆ ನಾಗರನವಿಲೆ ಇಲ್ಲಿ ಹಿಂದಿ ಶಿಕ್ಷಕರಾಗಿದ್ದು ಅವರು ಉತ್ತಮ ಸೇವೆಯನ್ನು ಸಲ್ಲಿಸಿದವರಾಗಿದ್ದು. ಇವರು ಕಿಡ್ನಿ ವೈಫಲ್ಯದಿಂದ ಅನಾರೋಗ್ಯ ಪೀಡಿತರಾಗಿದ್ದರು ಅವರು ಇಂದು ದೈವಾಧೀನರಾಗಿರುವುದು ವಿಷಾದದ ಸಂಗತಿ ಇವರು ಳು ಹಾಗೂ ಅಪಾರ ಅಭಿಮಾನಿಗಳನ್ನು ಬಿಟ್ಟು ಅಗಲಿದ್ದಾರೆ, ಇವರ ಅಂತ್ಯಕ್ರಿಯೆಯನ್ನು ನಾಳೆ ಅಂದರೆ ದಿನಾಂಕ 25.03.2026ನೇ ಬುಧವಾರ 12:00 ಗಂಟೆಗೆ ಮೃತರ ಹುಟ್ಟುರಾದ ರೇಚಿಹಳ್ಳಿ ತೋಟದಲ್ಲಿ, ಚನ್ನರಾಯಪಟ್ಟಣ ತಾಲೂಕ್ ಹಾಸನ ಜಿಲ್ಲೆ ಇಲ್ಲಿ ಹಮ್ಮಿಕೊಳ್ಳಲಾಗಿದೆ ದಿವಂಗತ ಆರ್ ಎಸ್ ಸುಂದರವರಿಗೆ ಆ ಭಗವಂತನು ಶಾಂತಿಯನ್ನು ಕರುಣಿಸಲಿ ಹಾಗೆ ಅವರ ಕುಟುಂಬಕ್ಕೆ ಈ ದುಃಖವನ್ನು ಬರೆಸುವ ಶಕ್ತಿಯನ್ನು ನೀಡಲಿ ಎಂದು ಭಾವಪೂರ್ಣ ಶ್ರದ್ದಾಂಜಲಿಯನ್ನು ಅರ್ಪಿಸುವವರು ಕರ್ನಾಟಕ ಸಂಪಾದಕರು ಮತ್ತು ವರದಿಗಾರರ ಸಂಘದ ಜಿಲ್ಲಾಧ್ಯಕ್ಷರಾದ ಡಾಕ್ಟರ್ ಭಾಸ್ಕರ್, ಭಾಸ್ಕರ ಪತ್ರಿಕೆ ಮತ್ತು ಭಾಸ್ಕರ ಯುಟ್ಯೂಬ್ ಚಾನೆಲ್ ಸಂಪಾದಕರು ಮತ್ತು ತಿಪಟೂರು ಘಟಕ ಅಧ್ಯಕ್ಷರಾದ ಟಿ ರಾಜು ಬೆಣ್ಣೆನಹಳ್ಳಿ ಮತ್ತು ಪದಾಧಿಕಾರಿಗಳ ಬಳಗ ತಿಪಟೂರು ಮೃತರ ಪತ್ನಿ ತ್ರಿವೇಣಿಯವರು ಪ್ರಸ್ತುತ KERA ಸಂಘದ ನಿರ್ದೇಶಕರಾಗಿದ್ದಾರೆ.
