ತಿಪಟೂರು: ತುಮಕೂರು ಜಿಲ್ಲೆಯ ಕಲ್ಪತರು ನಾಡೆಂದು ಪ್ರಸಿದ್ಧಿ ಪಡೆದ ತಾಲೂಕಿನ ಬಳ್ಳೆ ಕಟ್ಟೆ ಎಂಬ ಸಣ್ಣ ಹಳ್ಳಿಯ ಜನಿಸಿದ ಶಂಕ್ರಪ್ಪನವರು ಸರಳ ಸಜ್ಜನ ಚಾಣಾಕ್ಷಣದ ಮಾತುಗಾರಿಕೆ ಮೈಗೂಡಿಸಿಕೊಂಡಂತ ರೈತ ಕವಿ ಎಂದೇ ಪ್ರಖ್ಯಾತ ಹೊಂದಿರುವ ಕನ್ನಡ ಸಾಹಿತ್ಯ ಲೋಕದ ದಿಗ್ವಿಜಯ ಸಾಧಿಸಿದ ತಿಪಟೂರು ತಾಲೂಕಿನಲ್ಲೂ ಸಹ ಮನಸ್ಸೆಳೆಯುವಂತ ಭಾಷಣದ ಮೂಲಕ ಹೆಸರುವಾಸಿಯಾಗಿರುವ ಡಾಕ್ಟರ್ ಪಿ. ಬಳ್ಳೆ ಕಟ್ಟೆ ಶಂಕ್ರಪ್ಪನವರಿಗೆ ದೇವರು ಆಯಾ ಆರೋಗ್ಯ ಆಯಸ್ಸು ದೇವರು ಕರುಣಿಸಲಿ. ಎಲ್ಲರನ್ನೂ ನಗಿಸುವಂತಹ ವ್ಯಕ್ತಿತ್ವ ಹೊಂದಿರುವಂತ ಹೃದಯವಂತಿಕೆ ಇವರದು. ಮುಂದಿನ ದಿನಮಾನಗಳಲ್ಲೂ ಇನ್ನೂ ಎತ್ತರ ಮಟ್ಟಕ್ಕೆ ಬೆಳೆಯಲಿ ಎಂದು ಶುಭ ಹಾರೈಸಿದ ಜಿಲ್ಲಾಧ್ಯಕ್ಷರಾದ ಡಾ! ಭಾಸ್ಕರ್ ರ್ಚಾರ್ಭಾ, ರತೀಯ ಸಾಹಿತ್ಯ ಪರಿಷತ್ ಬಸವೇಶ್ವರನಗರ ವತಿಯಿಂದ ದಿನಾಂಕ 29.03.2026 ನೇ ಭಾನುವಾರ ದಂದು ರೈತ ಕವಿ ಅಂತರಾಷ್ಟ್ರೀಯ ಪ್ರಶಸ್ತಿ ವಿಜೇತರಾದ ಹಾಗೂ ಕೇರಾ ಸಂಘದ ಹಿರಿಯ ಉಪಾಧ್ಯಕ್ಷರಾದ ಡಾ. ಪಿ.ಶಂಕ್ರಪ್ಪ ಬಳ್ಳೆ ಕಟ್ಟೆ ರವರಿಗೆ ಜನ್ಮ ದಿನಾಚರಣೆಯನ್ನು ಬೆಂಗಳೂರಿನಲ್ಲಿ ಅದ್ದೂರಿಯಾಗಿ ಆಚರಿಸುವ ಮೂಲಕ ಅಭಿನಂದಿಸಲಾಯಿತು ಈ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಕರ್ನಾಟಕ ಸಂಪಾದಕರು ಹಾಗೂ ವರದಿಗಾರರ ಸಂಘದ (ರಿ )ತುಮಕೂರು ಜಿಲ್ಲಾಧ್ಯಕ್ಷರಾದ ಡಾ. ಭಾಸ್ಕರ್, ತಾ. ಗೌರವಾಧ್ಯಕ್ಷರಾದ ಗಣೇಶ್, ತಾ. ಅಧ್ಯಕ್ಷರಾದ ಟಿ ರಾಜು, ಕಾರ್ಯದರ್ಶಿ ಮಂಜುನಾಥ್ ಡಿ, ಖಜಾಂಚಿ ಶುಭ ವಿಶ್ವಕರ್ಮ, ಉಪಾಧ್ಯಕ್ಷರಾದ ಸರ್ವೇಶ ಚಾರ್, ತಾಂಡವಮೂರ್ತಿ, ಹಾಗೂ ಕೇರಾ ಸಂಘದ ಪದಾಧಿಕಾರಿಗಳು ಮತ್ತು ಮಾಧ್ಯಮ ಮಿತ್ರರು, ಬಂದು ಮಿತ್ರರು ಕಾರ್ಯಕ್ರಮಕ್ಕೆ ಆಗಮಿಸಿ ಶುಭ ಕೋರಿ ಯಶಸ್ವಿಗೊಳಿಸಬೇಕೆಂದರು.
ಕಾಮೆಂಟ್ ಪೋಸ್ಟ್ ಮಾಡಿ
0ಕಾಮೆಂಟ್‌ಗಳು
3/related/default
