AIRTU ಸಂಘಟನೆಯಿಂದ ನಾಮಪತ್ರ ಸಲ್ಲಿಕೆ

ಭಾಸ್ಕರ ಪತ್ರಿಕೆ
0





ತಿಪಟೂರು:ಭಾರತೀಯ ರೈಲ್ವೆ ಅಲ್ಲಿ, SWR ನ ಇತಿಹಾಸದಲ್ಲಿ ಪ್ರ ಪ್ರಥಮ ಬಾರಿಗೆ, ರೈಲ್ವೆ ಟ್ರೇಡ್ ಯೂನಿಯನ್ ಗಳ ಮಾನ್ಯತೆಗಾಗಿ  ನೆಡೆಯುವ SBE 3 ಕ್ಕೆ 24-10-2024 ಗುರುವಾರದಂದು ಹುಬ್ಬಳ್ಳಿ ಯಲ್ಲಿ ಮಾನ್ಯ CPO  ರವರಿಗೆ,  ಇಲ್ಲಿಯವರೆಗೆ ರೈಲ್ವೆ ಯಲ್ಲಿ ತುಳಿತಕ್ಕೆ ಒಳಗಾದ " ಟ್ರ್ಯಾಕ್ ಮೇಂಟೈನರ್ ಗಳು, ಆಪರೇಟಿಂಗ್ ಡಿಪಾರ್ಟ್ಮೆಂಟ್ನ ಸ್ಟೇಷನ್ ಮಾಸ್ಟರ್ ಹಾಗೂ ಪಾಯಿಂಟ್ಸ್ ಮ್ಯಾನ್ ಗಳು, S & T ಕಾರ್ಮಿಕರು, ಎಲೆಕ್ಟ್ರಿಕಲ್ A/C ಮೆಕಾನಿಕ್ ಗಳು, ಕಮರ್ಷಿಯಲ್ ಡಿಪಾರ್ಟ್ಮೆಂಟ್ನ TTE  ಗಳು, ಮತ್ತು ವರ್ಕ್ ಶಾಪ್ ಕಾರ್ಮಿಕರು ಗಳ ಸಹಯೋಗದೊಂದಿಗೆ AIRTU (ALL INDIA RAILWAY TRACK MAINTAINER UNION ) ನ ನಾಮಿನೇಷನ್ ಸಲ್ಲಿಸಲಾಯಿತು.  ಇದು ಸೌತ್ ವೆಸ್ಟರ್ನ್ ರೈಲ್ವೆ ಯಲ್ಲಿ ಎಲ್ಲಾ ಡಿಪಾರ್ಟ್ಮೆಂಟ್ ಗಳ D ಗ್ರೂಪ್ ಹಾಗೂ C ಗ್ರೂಪ್ ಕಾರ್ಮಿಕರ ಹೋರಾಟದ ಆರಂಭ."ಇದು ಬಾಬಾ ಸಾಹೇಬ್ ಡಾ. ಬಿ. ಆರ್.  ಅಂಬೇಡ್ಕರ್ ಅವರ ಸಂವಿಧಾನದ ಗೆಲುವು,  ಸ್ವಾಮಿ ವಿವೇಕಾನಂದರ ಆದರ್ಶಗಳ ಗೆಲುವು, ಪ್ರಜಾಪ್ರಭುತ್ವದ ಗೆಲುವು,ಭಾರತೀಯ ರೈಲ್ವೆಯಲ್ಲಿ ಕಾರ್ಮಿಕರ ಹಕ್ಕುಗಳ ರಕ್ಷಣೆಗಾಗಿ  ನಿಮ್ಮೆಲ್ಲರ ಸಂಪೂರ್ಣ ಸಹಕಾರ ನಮ್ಮ ಮೇಲಿರಲಿ.

AIRTU ಗೆ ಜಯವಾಗಲಿ, ಟ್ರ್ಯಾಕ್ ಮೆಂಟೇನರ್ ಯುನಿಟಿಗೆ ಜಯವಾಗಲಿ,

 ಆಪರೇಟಿಂಗ್  ಸ್ಟೇಷನ್ ಮಾಸ್ಟರ್ ಹಾಗೂ ಪಾಯಿಂಟ್ಸ್ ಮ್ಯಾನ್ ಗಳ ಸಹಯೋಗಕ್ಕೆ ಜಯವಾಗಲಿ,

 IRS&TM ಯೂನಿಯನ್ ಗೆ ಜಯವಾಗಲಿ, 

 ಎಲೆಕ್ಟ್ರಿಕಲ್,  ಮೆಕ್ಯಾನಿಕಲ್, ಮತ್ತು ಕಮರ್ಷಿಯಲ್ ಶ್ರಮಜೀವಿಗಳಿಗೆ  ಜಯವಾಗಲಿ,ಎನ್ನುವ ಧ್ಯೇಯ ವಾಕ್ಯದಿಂದ AIRTU ಸಂಘಟನೆಯಿಂದ ನಾಮಿನೇಷನ್ ಸಲ್ಲಿಸಲಾಯಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*