ಹೃದಯವಂತ ಹೃದಯ ತಜ್ಞ ಪ್ರಖ್ಯಾತ ವೈದ್ಯರು ಡಾಕ್ಟರ್ ರಕ್ಷಿತ್ ಗೌಡ್ರು ರವರಿಗೆ ಹುಟ್ಟುಹಬ್ಬದ ಶುಭಾಶಯಗಳು

ಭಾಸ್ಕರ ಪತ್ರಿಕೆ
0


ತಿಪಟೂರು: ನಗರದ ಸರ್ಕಾರಿ ಆಸ್ಪತ್ರೆಯ ಪ್ರಖ್ಯಾತ ವೈದ್ಯರು ಡಾಕ್ಟರ್ ರಕ್ಷಿತ್ ಗೌಡ್ರು (ಪಿಜಿಷಿಯನ್) ರವರಿಗೆ ಹುಟ್ಟುಹಬ್ಬದ ಶುಭಾಶಯಗಳು, ಕೋವಿಡ್ ನಂತಹ ಮಾರಣಾಂತಿಕ ರೋಗದ ಸಂದರ್ಭದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಬಹಳಷ್ಟು ರೋಗಿಗಳ ಜೀವಗಳನ್ನು ಉಳಿಸಿದ್ದು, ಈಗಲೂ ಸಹ ತಿಪಟೂರಿನ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಬಡ ರೋಗಿಗಳ ಪಾಲಿಗೆ ಸಂಜೀವಿನಿ ಅಂತೆ ತಮ್ಮ ಕಾರ್ಯವನ್ನು ನಿರ್ವಹಿಸುತ್ತಿದ್ದು, ಇವರ ಈ ಸೇವೆ ಹೀಗೆ ಮುಂದುವರೆಯಲಿ ಎಂದು ಕರ್ನಾಟಕ ಸಂಪಾದಕರು ಮತ್ತು ವರದಿಗಾರರ ಸಂಘ (ರಿ), ತಿಪಟೂರು ತಾಲೂಕು ಘಟಕ ಗೌರವಾಧ್ಯಕ್ಷರು ಡಾ. ಭಾಸ್ಕರ್, ಅಧ್ಯಕ್ಷರು ಗಣೇಶ್‌ಎಸ್, ಉಪಾಧ್ಯಕ್ಷರು ಬಳ್ಳೇಕಟ್ಟೆ ಶಂಕರಪ್ಪ,ಪ್ರಧಾನ ಕಾರ್ಯದರ್ಶಿ ಧರಣೇಶ್ ಕುಪ್ಪಾಳು, ಖಜಾಂಚಿ ಶುಭ ವಿಶ್ವಕರ್ಮ, ಸದಸ್ಯರಾದ ತ್ರಿವೇಣಿ ಸುಂದರ್, ವಕೀಲರು ಬಸವರಾಜು, ಗೌರವ ಸಲಹೆಗಾರರು ಎಲ್ ಎಂ ವೆಂಕಟೇಶ್, ಸಂಘಟನಾ ಕಾರ್ಯದರ್ಶಿ ನರಸಿಂಹಯ್ಯ ಬಳ್ಳೇಕಟ್ಟೆ ಹಾಗೂ ಸಂಘದ ಎಲ್ಲಾ ಪದಾಧಿಕಾರಿಗಳು ಶುಭ ಹಾರೈಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*