ತಾಲೂಕು ಆಡಳಿತದ ವತಿಯಿಂದ ಅಮರಶಿಲ್ಪಿ ಜಕಣಾಚಾರ್ಯರ ಸಂಸ್ಮರಣ ದಿನ ಆಚರಣೆ
ಜನವರಿ 01, 2025
0
ತಿಪಟೂರು: ತಾಲೂಕು ಆಡಳಿತದ ವತಿಯಿಂದ ಅಮರಶಿಲ್ಪಿ ಜಕಣಾಚಾರ್ಯ ಅವರ ಸಂಸ್ಮರಣ ದಿನವನ್ನು ಆಚರಿಸಲಾಯಿತು ಈ ಸಂದರ್ಭದಲ್ಲಿ ವಿಶ್ವಕರ್ಮ ಸಮಾಜದ ಯುವ ಮುಖಂಡರು ಹಾಗೂ ಕಟ್ಟಡ ಕಾರ್ಮಿಕ ಸಂಘದ ಜಿಲ್ಲಾಧ್ಯಕ್ಷರು ಆದ ಸರ್ವೇಶಾಚಾರ್ ಎನ್. ಕೆ, ಸಮಾಜದ ಮುಖಂಡರುಗಳಾದ ಕೆಂಪಾಚಾರ್, ಯೋಗಾಚಾರ್, ಗ್ರೇಡ್ 2 ತಾಶಿಲ್ದಾರ್ ಜಗನ್ನಾಥ್ ರವಿಕುಮಾರ್ ಅಶೋಕ್ ಸೇರಿದಂತೆ ಸಿಬ್ಬಂದಿಗಳಾದ ಪುನೀತ್ ಮುಂತಾದವರು ಉಪಸ್ಥಿತರಿದ್ದರು.
Tags
