ತಿಪಟೂರು: ಇಂದು ಹಾಸನ ವೃತ್ತದಲ್ಲಿರುವ ಶ್ರೀ ಶಿವಕುಮಾರ ಮಹಾಸ್ವಾಮಿಜಿಗಳ ವೃತದಲ್ಲಿ ಪರಮ ಪೂಜ್ಯ ತ್ರಿವಿಧ ದಾಸೋಹಿಗಳಾದ ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಯವರ 6ನೇ ವರ್ಷದ ಪುಣ್ಯ ಸ್ಮರಣೆಯನ್ನು ಅದ್ದೂರಿಯಾಗಿ ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಭಾಸ್ಕರ್ ಪತ್ರಿಕೆಯ ಶ್ರೀ ಭಾಸ್ಕರ್, ಟಿ. ರಾಜು ಬೆಣ್ಣೆನಹಳ್ಳಿ, ಪತ್ರಕರ್ತರಾದ ಮಂಜು ಗುರುದಹಳ್ಳಿ, ಶ್ರೀ ಜೈ ಮಾರುತಿ ಆಟೋ ಚಾಲಕರ ಸಂಘದ ಶ್ರೀ ಜವರೇಗೌಡ ಮಾಕನಹಳ್ಳಿ, ಗಣೇಶ್ ಇನ್ನು ಮುಂತಾದವರು ಭಾಗವಹಿಸಿ ಕಾರ್ಯಕ್ರಮವನ್ನು ನೆರವೇರಿಸಿದರು.






