ಇವರ ತಂದೆ ಹುಚ್ಚಪ್ಪಚಾರ ಹಾಗೂ ತಾಯಿ ಗಂಗಮ್ಮನವರು.
ಇವರು ತಮ್ಮ ಸೇವೆಯನ್ನು ಭದ್ರಾವತಿಯ ವಿಐಎಸ್ಎಲ್ ಕಾರ್ಖಾನೆಯಲ್ಲಿ ಅಸಿಸ್ಟೆಂಟ್ ಮ್ಯಾನೇಜರ್ ಆಗಿ ಸೇವೆ ಸಲ್ಲಿಸಿರುತ್ತಾರೆ.
ಇವರು ತಮ್ಮದೇ ಆದ ಸಾಹಿತ್ಯ ಕೊಡುಗೆಯನ್ನ ನೀಡುತ್ತಾರೆ.
ಇವರ ಮುಖ್ಯ ಕೃತಿಗಳು
ಅಂತರಂಗ, ನಿರಂತರ, ಗೆಲ್ಲಬೇಕು, ನೆನಪಿನಂಗಳದಲ್ಲಿ, ಬೆಂಗಳೂರು ನಿರ್ಮಾತೃ ಕೆಂಪೇಗೌಡರ ಇತಿಹಾಸ, ಹೊನ್ನವಳ್ಳಿ ಗ್ರಾಮ ಇತಿಹಾಸ, ಹಾಗೂ ಇತರೆ ಕತೆ, ಕವನಗಳನ್ನು ರಚಿಸಿರುತ್ತಾರೆ.
ಶ್ರೀಯುತರು ಧರ್ಮಪತ್ನಿ ಲಲಿತಮ್ಮ, ಮಗನಾದ ರಮೇಶ HG, ಪುತ್ರಿಯರಾದ ವೀಣಾ ಹಾಗೂ ವಾಣಿಶ್ರೀ ರವರನ್ನು ಅಗಲಿರುತ್ತಾರೆ.
ಶ್ರೀಯುತರು ಧರ್ಮಪತ್ನಿ ಲಲಿತಮ್ಮ, ಮಗನಾದ ರಮೇಶ HG, ಪುತ್ರಿಯರಾದ ವೀಣಾ ಹಾಗೂ ವಾಣಿಶ್ರೀ ರವರನ್ನು ಹಾಗೂ ಮಮತಾ (ಸೊಸೆ) ದಯಾನಂದ್ (ಅಳಿಯ) ಪ್ರಭಾಕರ(ಅಳಿಯ), ಹಾಗೂ ಮೊಮ್ಮಕ್ಕಳಾದ ಚಂದನ್ H R, ಆದರ್ಶ, ದರ್ಶನ್, ಅನನ್ಯ. ಇವರ ಪುತ್ರರಾದ ರಮೇಶ್ H G ರವರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ತಿಪಟೂರು ನಲ್ಲಿ ಗಣಿತಶಾಸ್ತ್ರ ಸಹಪ್ರಾಧ್ಯಾಪಕರಾಗಿ ಕಾರ್ಯನಿರ್ಸುತ್ತಿದ್ದಾರೆ.
ಇವರ ಅಗಲೀಕೆಗೆ ಭಾಸ್ಕರ ಪತ್ರಿಕೆ ಪ್ರಧಾನ ಸಂಪಾದಕರಾದ ಡಾಕ್ಟರ್ ಭಾಸ್ಕರ್ ಹಾಗೂ ಭಾಸ್ಕರ್ ಪತ್ರಿಕಾ ಬಳಗ ಸಂತಾಪ ಸೂಚಿಸಿದೆ.
